ಬೋರ್ನಿಯೋ ಎಂದರೇನು?

ಬೋರ್ನಿಯೋ ಎಂದರೆ ಫಸಲುಗಳನ್ನು ಹಾಳು ಮಾಡುವ ನುಸಿ ಹುಳಗಳನ್ನು ರಕ್ಷಿಸುವುದಕ್ಕಾಗಿ ಉಪಯೋಗಿಸಬಹುದಾದ ಒಂದು ಔಷಧಿಯಾಗಿದೆ. ಇದು ಹುಳಗಳನ್ನು ನಿಯಂತ್ರಿಸುತ್ತದೆ ಮತ್ತು ದೀರ್ಘ ಕಾಲದ ವರೆಗೆ ರಕ್ಷಣೆಯನ್ನು ಒದಗಿಸುತ್ತದೆ.

ನುಸಿ ಹುಳಗಳ ಮೊಟ್ಟೆಗಳು, ಮರಿ ನುಸಿ ಹುಳಗಳು ಮತ್ತು ಸಣ್ಣ ನುಸಿ ಹುಳಗಳು ಬೋರ್ನಿಯೋ ಸಂಪರ್ಕ ಹೊಂದಿದಾಗ ಅವುಗಳು ನುಸಿ ನಾಶವಾಗುತ್ತವೆ. ಮೊಟ್ಟೆಗಳಲ್ಲಿ ಉಸಿರಾಟ ಮಾಡುವ ಅಂಗವೇ ಬೆಳೆಯುವುದಿಲ್ಲ ಅಥವಾ ನುಸಿ ಹುಳಗಳಲ್ಲಿ ಬೆಳವಣಿಗೆ ಕುಂಠಿತವಾಗುತ್ತವೆ. ಆದರೆ ವಯಸ್ಕ ನುಸಿ ಹುಳಗಳ ಮೇಲೆ ಇದರ ಪ್ರಭಾವ ಉಂಟಾಗುವುದಲ್ಲದೆ, ಆದರೆ ಹೆಣ್ಣು ನುಸಿ ಹುಳಗಳ ಮೇಲೆ ಪ್ರಭಾವ ಬೀರುವುದರಿಂದಾಗಿ ಮೊಟ್ಟೆಗಳು ಮರಿಯಾಗುವುದಿಲ್ಲ.

ಬೋರ್ನಿಯೋ ಮುಖ್ಯ ವೈಶಿಷ್ಟತೆಗಳು


Sumitomo borneo Pack shot and icon

ಹೊಸ ಆನ್ವೇಷಣೆ - ನುಸಿ ಹುಳಗಳು ಹಳೆಯ ಔಷಧಿಗಳ ಮೇಲೆ ಸಹಿಷ್ಣುತೆಯನ್ನು ಹೊಂದಿವೆ. ಬೋರ್ನಿಯೋ ಹೊಸ ಔಷಧಿಯಾಗಿದೆ ಮತ್ತು ಇದರ ಮೇಲೆ ಯಾವುದೇ ರೀತಿಯ ಪ್ರತಿರೋಧಕತೆ ಗಮನಿಸಿಲ್ಲ.

ಬೋರ್ನಿಯೋ ನುಸಿ ಹುಳಗಳ ಮೊಟ್ಟೆಗಳು, ಮರಿ ಹುಳಗಳು ಮತ್ತು ಸಣ್ಣ ನುಸಿ ಹುಳಗಳ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಜನಿಸಿದ ನುಸಿ ಹುಳಗಳು ಸಂತಾನೋತ್ಪತ್ತಿ ಗುಣಗಳನ್ನು ಕಳೆದುಕೊಳ್ಳುತ್ತವೆ.

ಬೋರ್ನಿಯೋ ಆಯ್ದ ಔಷಧಿಯಾಗಿದೆ. ಇದು ಪ್ರಯೋಜನಕಾರಿ ನುಸಿ ಕೀಟಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ

ಬೋರ್ನಿಯೋ ಹೊರಗಿನಿಂದ ಎಲೆಗಳ ತ್ವಚೆಯ ಒಳಗೆ ಪ್ರವೇಶಿಸುತ್ತದೆ ಹಾಗೂ ಒಳಗಿನ ಕೋಶಗಳಲ್ಲೆಲ್ಲಾ ಹರಡುತ್ತದೆ. ಇದರಿಂದಾಗಿ ಎಲೆಗಳ ಹಿಂಭಾಗದಲ್ಲಿ ಅಡಗಿರುವ ಮೊಟ್ಟೆಗಳು, ಮರಿ ನುಸಿ ಹುಳಗಳು ಮತ್ತು ನುಸಿ ಹುಳಗಳು ಸತ್ತು ಹೋಗುತ್ತವೆ

ಬೋರ್ನಿಯೋ ದೀರ್ಘ ಕಾಲದ ವರೆಗೆ ಸುರಕ್ಷೆ ಒದಗಿಸುತ್ತದೆ.

ಬೋರ್ನಿಯೋ ಪ್ರಯೋಗ ಮಾಡುವ ವಿಧಾನ


ಪ್ರಮಾಣ - ಹಣ್ಣು/ತರಕಾರಿಗಳು : 160 ಮಿಲೀ/ಎಕ್ರೆಗೆ

ಸಮಯ - ಬೋರ್ನಿಯೋದ ಪ್ರಯೋಗ ಹುಳದ ಉಪದ್ರವ ಉಂಟಾಗಿರುವ ಆರಂಭಿಕನ ಸ್ಥಿತಿಯಲ್ಲಿ ಮಾಡಬೇಕು. ನುಸಿ ಹುಳಗಳ ಸಂಖ್ಯೆ 3-5/ಪ್ರತಿ ಗಿಡತ ಮೇಲೆ ಕಂಡು ಬಂದಲ್ಲಿ ಮೊದಲನೇ ಸಿಂಪರಣೆ ಮಾಡಬೇಕು.

ನೀರು - 500 ಲೀಟರ್‌/ಪ್ರತಿ ಹೆಕ್ಟೇರಿಗೆ

ಮುನೆಚ್ಚರಿಕೆಗಳು-

ಔಷಧಿ ಎಲ್ಲಾ ಎಲೆಗಳಿಗೂ ತಲುಪುವಂತೆ ಮಾಡುವುದಕ್ಕಾಗಿ ಸರಿಯಾದ ರೀತಿಯಲ್ಲಿ ಬೋರ್ನಿಯೋ ಸಿಂಪರಣೆ ಮಾಡಿ

ನುಸಿ ಹುಳಗಳ ಸಂಖ್ಯೆ 3-5/ಪ್ರತಿ ಗಿಡತ ಮೇಲೆ ಕಂಡು ಬಂದಾಗ ಬೋರ್ನಿಯೋ ಸಿಂಪರಣೆ ಮಾಡಿ

ಒಂದು ಬೇಳೆಯ ಅವದಿಯಲ್ಲಿ ಬೋರ್ನಿಯೋ 2 ಕ್ಕಿಂತ ಹೆಚ್ಚು ಸಿಂಪರಣೆ ಮಾಡಿ.

ನೀವು ಬೋರ್ನಿಯೋ ಬಳಸಲು ಇಷ್ಟಪಡುತ್ತೀರಾ?

ಬೋರ್ನಿಯೋ ಗಾಗಿ ಸಂಪರ್ಕಿಸಿ

ಹರಿಯಾಣ - 9996026168

ಉತ್ತರ ಪ್ರದೇಶ - 9041912200

ಪಂಜಾಬ್ - 7015538543

ಬಿಹಾರ - 8295449292

ಛತ್ತೀಸ್‌ಗಢ - 7999544266

ಪಶ್ಚಿಮ ಬಂಗಾಳ - 9051277999

ಒಡಿಶಾ - 9437965216

ಕರ್ನಾಟಕ - 9620450266

ಆಂಧ್ರಪ್ರದೇಶ - 9949104441

ತೆಲಂಗಾಣ - 9949994797

ಬೋರ್ನಿಯೋ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.
ಸಂಪರ್ಕಿಸಿ