ಬೋರ್ನಿಯೋ ಎಂದರೆ ಫಸಲುಗಳನ್ನು ಹಾಳು ಮಾಡುವ ನುಸಿ ಹುಳಗಳನ್ನು ರಕ್ಷಿಸುವುದಕ್ಕಾಗಿ ಉಪಯೋಗಿಸಬಹುದಾದ ಒಂದು ಔಷಧಿಯಾಗಿದೆ. ಇದು ಹುಳಗಳನ್ನು ನಿಯಂತ್ರಿಸುತ್ತದೆ ಮತ್ತು ದೀರ್ಘ ಕಾಲದ ವರೆಗೆ ರಕ್ಷಣೆಯನ್ನು ಒದಗಿಸುತ್ತದೆ.
ನುಸಿ ಹುಳಗಳ ಮೊಟ್ಟೆಗಳು, ಮರಿ ನುಸಿ ಹುಳಗಳು ಮತ್ತು ಸಣ್ಣ ನುಸಿ ಹುಳಗಳು ಬೋರ್ನಿಯೋ ಸಂಪರ್ಕ ಹೊಂದಿದಾಗ ಅವುಗಳು ನುಸಿ ನಾಶವಾಗುತ್ತವೆ. ಮೊಟ್ಟೆಗಳಲ್ಲಿ ಉಸಿರಾಟ ಮಾಡುವ ಅಂಗವೇ ಬೆಳೆಯುವುದಿಲ್ಲ ಅಥವಾ ನುಸಿ ಹುಳಗಳಲ್ಲಿ ಬೆಳವಣಿಗೆ ಕುಂಠಿತವಾಗುತ್ತವೆ. ಆದರೆ ವಯಸ್ಕ ನುಸಿ ಹುಳಗಳ ಮೇಲೆ ಇದರ ಪ್ರಭಾವ ಉಂಟಾಗುವುದಲ್ಲದೆ, ಆದರೆ ಹೆಣ್ಣು ನುಸಿ ಹುಳಗಳ ಮೇಲೆ ಪ್ರಭಾವ ಬೀರುವುದರಿಂದಾಗಿ ಮೊಟ್ಟೆಗಳು ಮರಿಯಾಗುವುದಿಲ್ಲ.
ಹೊಸ ಆನ್ವೇಷಣೆ - ನುಸಿ ಹುಳಗಳು ಹಳೆಯ ಔಷಧಿಗಳ ಮೇಲೆ ಸಹಿಷ್ಣುತೆಯನ್ನು ಹೊಂದಿವೆ. ಬೋರ್ನಿಯೋ ಹೊಸ ಔಷಧಿಯಾಗಿದೆ ಮತ್ತು ಇದರ ಮೇಲೆ ಯಾವುದೇ ರೀತಿಯ ಪ್ರತಿರೋಧಕತೆ ಗಮನಿಸಿಲ್ಲ.
ಬೋರ್ನಿಯೋ ನುಸಿ ಹುಳಗಳ ಮೊಟ್ಟೆಗಳು, ಮರಿ ಹುಳಗಳು ಮತ್ತು ಸಣ್ಣ ನುಸಿ ಹುಳಗಳ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಜನಿಸಿದ ನುಸಿ ಹುಳಗಳು ಸಂತಾನೋತ್ಪತ್ತಿ ಗುಣಗಳನ್ನು ಕಳೆದುಕೊಳ್ಳುತ್ತವೆ.
ಬೋರ್ನಿಯೋ ಆಯ್ದ ಔಷಧಿಯಾಗಿದೆ. ಇದು ಪ್ರಯೋಜನಕಾರಿ ನುಸಿ ಕೀಟಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ
ಬೋರ್ನಿಯೋ ಹೊರಗಿನಿಂದ ಎಲೆಗಳ ತ್ವಚೆಯ ಒಳಗೆ ಪ್ರವೇಶಿಸುತ್ತದೆ ಹಾಗೂ ಒಳಗಿನ ಕೋಶಗಳಲ್ಲೆಲ್ಲಾ ಹರಡುತ್ತದೆ. ಇದರಿಂದಾಗಿ ಎಲೆಗಳ ಹಿಂಭಾಗದಲ್ಲಿ ಅಡಗಿರುವ ಮೊಟ್ಟೆಗಳು, ಮರಿ ನುಸಿ ಹುಳಗಳು ಮತ್ತು ನುಸಿ ಹುಳಗಳು ಸತ್ತು ಹೋಗುತ್ತವೆ
ಬೋರ್ನಿಯೋ ದೀರ್ಘ ಕಾಲದ ವರೆಗೆ ಸುರಕ್ಷೆ ಒದಗಿಸುತ್ತದೆ.
ಪ್ರಮಾಣ - ಚಹಾ : 160 ಮಿಲೀ/ಪ್ರತಿ ಹೆಕ್ಟೇರಿಗೆ
ಸಮಯ - ಬೋರ್ನಿಯೋದ ಪ್ರಯೋಗ ಹುಳದ ಉಪದ್ರವ ಉಂಟಾಗಿರುವ ಆರಂಭಿಕನ ಸ್ಥಿತಿಯಲ್ಲಿ ಮಾಡಬೇಕು. ನುಸಿ ಹುಳಗಳ ಸಂಖ್ಯೆ 3-5/ಪ್ರತಿ ಗಿಡತ ಮೇಲೆ ಕಂಡು ಬಂದಲ್ಲಿ ಮೊದಲನೇ ಸಿಂಪರಣೆ ಮಾಡಬೇಕು.
ನೀರು - 500 ಲೀಟರ್/ಪ್ರತಿ ಹೆಕ್ಟೇರಿಗೆ
ಮುನೆಚ್ಚರಿಕೆಗಳು-
ಔಷಧಿ ಎಲ್ಲಾ ಎಲೆಗಳಿಗೂ ತಲುಪುವಂತೆ ಮಾಡುವುದಕ್ಕಾಗಿ ಸರಿಯಾದ ರೀತಿಯಲ್ಲಿ ಬೋರ್ನಿಯೋ ಸಿಂಪರಣೆ ಮಾಡಿ
ನುಸಿ ಹುಳಗಳ ಸಂಖ್ಯೆ 3-5/ಪ್ರತಿ ಗಿಡತ ಮೇಲೆ ಕಂಡು ಬಂದಾಗ ಬೋರ್ನಿಯೋ ಸಿಂಪರಣೆ ಮಾಡಿ
ಒಂದು ಬೇಳೆಯ ಅವದಿಯಲ್ಲಿ ಬೋರ್ನಿಯೋ 2 ಕ್ಕಿಂತ ಹೆಚ್ಚು ಸಿಂಪರಣೆ ಮಾಡಿ.
ಬೋರ್ನಿಯೋ ಗಾಗಿ ಸಂಪರ್ಕಿಸಿ
Safety Tips: