ಡೆನಿಟಾಲ್ ನೆಕ್ಸ್ ಎಂದರೇನು?

ಡೆನಿಟಾಲ್ ನೆಕ್ಸ್ ಎಂದರೆ ಒಂದು ಹೊಸ ತಂತ್ರಜ್ಞಾನದ ಕೀಟನಾಶಕವಾಗಿದ್ದು, ಭತ್ತದ ಬೆಳೆಯಲ್ಲಿ ಕಂಡುಬರುವ ಎಲೆ ಸುರುಳಿ ಇತ್ಯಾದಿ ಕೀಟಗಳನ್ನು ನಿಯಂತ್ರಿಸುತ್ತದೆ.

ಬೆಳಿಗ್ಗೆ - ಸಂಜೆ ಕನಿಷ್ಠ 200 ಲೀಟರ್ ನೀರಿನಲ್ಲಿ ಒಂದು ಎಕರೆಗೆ ಬೇಕಾಗುವಷ್ಟು ಔಷಧ ಮಿಶ್ರಣ ಮಾಡಿ ಸಿಂಪರಣೆ ಮಾಡಿ

ಡೆನಿಟಾಲ್ ನೆಕ್ಸ್ ಉಪಯೋಗಿಸುವುದರಿಂದ ಪ್ರಯೋಜನಗಳು


Sumitomo danitol nxt Pack shot and icon

ಎಲೆ ಸುರುಳಿ ಕೀಟವನ್ನು ಬಹಳ ಉತ್ತಮ ರೀತಿಯಲ್ಲಿ ನಿಯಂತ್ರಿಸುತ್ತದೆ

ಎಲೆ ಸುರುಳಿ ಕೀಟವನ್ನು ನಾಕ್ ಡೌನ್ ರೀತಿಯಲ್ಲಿ ಸಾಯಿಸುತ್ತದೆ.

ಆಕ್ಷಾ ಸೂತ್ರೀಕರಣ ಒಳಗೊಂಡಿದೆ

ಭತ್ತದ ಬೆಳೆಯಲ್ಲಿ ಎಲೆ ಸುರುಳಿ ಕೀಟದ ಚಿಕಿತ್ಸೆ

ಬಳಕೆಯ ಸಮಯ ಮತ್ತು ಪ್ರಮಾಣ


ಪ್ರಮಾಣ - ಪ್ರತಿ ಎಕರೆಗೆ 400 ಮಿಲೀ.

ಬಳಕೆಯ ಸಮಯ - ಭತ್ತದ ಬೆಳೆಯಲ್ಲಿ ಎಲೆ ಸುರುಳಿ ಕೀಟ ಕಂಡುಬಂದ ತಕ್ಷಣವೇ ಸಿಂಪರಣೆ ಮಾಡಿ.

ಬಳಕೆ ಮಾಡುವುದು ಹೇಗೆ - ಬೆಳಿಗ್ಗೆ - ಸಂಜೆ ಕನಿಷ್ಠ 200 ಲೀಟರ್ ನೀರಿನಲ್ಲಿ ಒಂದು ಎಕರೆಗೆ ಬೇಕಾಗುವಷ್ಟು ಔಷಧ ಮಿಶ್ರಣ ಮಾಡಿ ಸಿಂಪರಣೆ ಮಾಡಿ.

ನೀವು ಡೆನಿಟಾಲ್ ನೆಕ್ಸ್ ಬಳಸಲು ಇಷ್ಟಪಡುತ್ತೀರಾ?

ಡೆನಿಟಾಲ್ ನೆಕ್ಸ್ ಗಾಗಿ ಸಂಪರ್ಕಿಸಿ

ಹರಿಯಾಣ - 9996026168

ಉತ್ತರ ಪ್ರದೇಶ - 9041912200

ಪಂಜಾಬ್ - 7015538543

ಬಿಹಾರ - 8295449292

ಛತ್ತೀಸ್‌ಗಢ - 7999544266

ಪಶ್ಚಿಮ ಬಂಗಾಳ - 9051277999

ಒಡಿಶಾ - 9437965216

ಕರ್ನಾಟಕ - 9620450266

ಆಂಧ್ರಪ್ರದೇಶ - 9949104441

ತೆಲಂಗಾಣ - 9949994797

ಡೆನಿಟಾಲ್ ನೆಕ್ಸ್ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.
ಸಂಪರ್ಕಿಸಿ