ಡೆರೆಕೊ ಲಾಟು ಎಂದರೇನು?

ಡೆರೆಕೊ - ಲೇಟ್ ಬೈಟ್, ಡೌನಿಮಿಲ್ ಡ್ಯೂ ರೋಗಕ್ಕೆ ಚಿಕಿತ್ಸೆ, ನಿಮ್ಮ ಬೆಳೆ ಗೊಳಿಸುವಂತೆ ಮಾಡುತ್ತದೆ.

ಬೆಳೆ ಸುರಕ್ಷತೆಯ ಅತ್ಯಾಧುನಿಕ ಕ್ರಾಂತಿ, ಡೆರೆಕ್ ಸಂಪೂರ್ಣ ರೂಪದಲ್ಲಿ ಹೊಸ ರಾಸಾಯನಿಕ ಶಿಲೀಂಧನಾಶಕವಾಗಿದೆ, ಇದನ್ನು ವಿಶೇಷವಾಗಿ ರೈತರಿಗಾಗಿ ಸುಮಿಟೊಮೋ ಕೆಮಿಕಲ್ ಜಪಾನ್ ನಿಂದ ತೆಗೆದುಕೊಂಡು ಬಂದಿದೆ.

ಹೊಸ ರಾಸಾಯನಿಕ ತಂತ್ರಜ್ಞಾನ ಹೊಂದಿರುವುದರಿಂದ, ರುಕಟ್ಟೆಯಲ್ಲಿ ಇತರೆ ಯಾವುದೇ ಶಿಲೀಂಧ್ರನಾಶಕದಂತೆ ಶಿಲೀಂಧ್ರ ವಿರುದ್ಧ ಡೆರೆಕೊ ವುದೇ ರೀತಿಯ ಪ್ರತಿರೋಧಕತೆ ಹೊಂದಿಲ್ಲ.

ಲೇಟ್ ಬೈಟ್ರೋ ಗ ಎಂದರೇನು?


ಡೌನಿಮಿಲ್ ಡ್ಯೂ ಶಿಲೀಂಧ್ರವುಬೆಳೆಗೆ ಬಹಳ ಹಾನಿಕಾರಕರೋಗಗಳಾಗಿವೆ.

ಸಂಶೋಧನೆಯ ಪ್ರಕಾರ,ಈ ರೋಗಗಳನ್ನು ಸರಿಯಾಗಿ ತಡೆಗಟ್ಟದಿದ್ದರೆ, ಶೇಕಡಾ 30-80 ರಷ್ಟು ಬೆಳೆ ನಷ್ಟವಾಗಬಹುದು.

ಈ ರೋಗಗಳಿಂದಬೆಳೆಗಳನ್ನು ಸುರಕ್ಷಿತವಾಗಿಡಲು, ಶಿಲೀಂಧ್ರನಾಶಕಗಳನ್ನು ರೈತರು ಅನೇಕ ರೀತಿಯ ಬಳಸುತ್ತಾರೆ. ಆದರೆ ಪರಿಣಾಮಕಾರಿ ಶಿಲೀಂಧ್ರನಾಶಕಗಳುಲಭ್ಯವಿಲ್ಲದ ಕಾರಣ, ಈ ರೋಗಗಳನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗದೆ ರೈತ ಬಂಧುಗಳು ನಷ್ಟವನ್ನು ಅನುಭವಿಸಬೇಕಾಗಿದೆ.

ಹಾಗಾದರೆ ಪರಿಣಾಮಕಾರಿ ಶಿಲೀಂಧ್ರನಾಶಕ ಯಾವುದು ಮತ್ತು ಅದರ ಗುಣಲಕ್ಷಣಗಳುಯಾವುವು.

Sumitomo derecho

ಡೆರೆಕ್ ನೀಡುತ್ತದೆ ಲೇಟ್ ಬೈಟ್ ವಿರುದ್ಧ ಸಂಪೂರ್ಣ ರಕ್ಷಣೆ


ಡೆರೆಕ್ ಒಂದು ಕ್ರಾಂತಿಕಾರಿ ಶಿಲೀಂಧ್ರನಾಶಕ ಏಕೆಂದರೆ, ಇದು ಶಿಲೀಂಧ್ರ ಜೀವನದ ಎಲ್ಲಾ ಹಂತಗಳಲ್ಲೂ ರೋಗವನ್ನು ತಡೆಗಟ್ಟುತ್ತದೆ ಅದು ಈ ಕೆಳಗಿನಂತಿದೆ:

1) ಡೆರೆಕೋ ಶಿಲೀಂಧ್ರದ ಬೀಜಕಗಳು ಮೊಳಕೆಯೊಡೆಯುವುದನ್ನು ಮತ್ತು ಒಳನುಗ್ಗುವುದನ್ನು ತಡೆಯುತ್ತದೆ ತನ್ಮೂಲಕ ಹೊಸ ಸೋಂಕು ತಗುಲದಂತೆ ನಿರೋಧಿಸುತ್ತದೆ.

2) ಡೆರೆಕೋ ಸಸ್ಯದ ಒಳಭಾಗದಲ್ಲಿ ಇರುವ ಶಿಲೀಂಧ್ರ ವೃದ್ಧಿಯಾಗದಂತೆ ತಡೆಯುತ್ತದೆ, ಹೀಗಾಗಿ ರೋಗ ಮತ್ತಷ್ಟು ಹರಡದಂತೆ ತಡೆಯುಂಟಾಗುತ್ತದೆ.

3) ಡೆರೆಕೋ ಶಿಲೀಂಧ್ರದ ಮತ್ತಷ್ಟು ಬೀಜಕಗಳನ್ನು ಉತ್ಪಾದಿಸದಂತೆ ತಡೆಯುವುದರಿಂದ, ದ್ವಿತೀಯ ಸೋಂಕು ಅಥವಾ ಹರಡುವಿಕೆಗೆ ತಡೆಯುಂಟಾಗುತ್ತದೆ.

Sumitomo derecho

ಡೆರಕೊ ಬೆಳೆಗೆ ರಕ್ಷಣೆಯೊಂದಿಗೆ, ಅತ್ಯುತ್ತಮ ಹಸಿರನ್ನೂ ನೀಡುತ್ತದೆ


ಡೆರೆಕೊ ಉಪಯೋಗಿಸಿದ ಬೆಳೆಗಳು ರೋಗದ ನಂತರ ಉತ್ಕೃಷ್ಟ ರೀತಿಯಲ್ಲಿ ಚೇತರಿಸಿಕೊಳ್ಳುತ್ತವೆ, ಮತ್ತು ಇದರಿಂದಾಗಿ ಸಸ್ಯಗಳು ಮತ್ತಷ್ಟು ಹೆಚ್ಚು ಹಸಿರಾಗುತ್ತವೆ.

Sumitomo derecho

ಡೆರೆಕೊದಲ್ಲಿ ಶಿಲೀಂಧ್ರ ಪ್ರಸರಣದ ವಿರುದ್ಧ (೨೪ ರಿಂದ ೪೮ ಗಂಟೆಗಳ ಆರಂಭಿಕ ಪ್ರಸರಣ), ಉತ್ಕೃಷ್ಟ ಚಿಕಿತ್ಸಾತ್ಮಕ ಕೆಲಸ (ಉಪಶಮನಾತ್ಮಕ ಕ್ರಿಯೆ) ಮಾಡುವ ಸಾಮರ್ಥ್ಯವಿದೆ.

Sumitomo derecho

ಡೆರೆಕೊ ನೀಡುತ್ತದೆ ದೀರ್ಘಾವಧಿ ನಿಯಂತ್ರಣ


ಡೆರೆಕ್ ಒಂದು ಅಂತರ್ವ್ಯಾಪಿ (ಸಿಸ್ಟಮಿಕ್) ಶಿಲೀಂಧ್ರನಾಕವಾಗಿದೆ, ಇದು ಬೆಳೆಯಲ್ಲಿ ಸಂಪೂರ್ಣವಾಗಿ ವ್ಯಾಪಿಸುತ್ತದೆ. ಮತ್ತು ದೀರ್ಘಾವಧಿವರೆಗೆ ರೋಗದ ವಿರುದ್ಧ ನಿಯಂತ್ರಣ ಒದಗಿಸುತ್ತದೆ.

Sumitomo derecho

ಡೆರೆಕೊದಲ್ಲಿ ಅತ್ಯುತ್ತಮ ಟ್ರಾನ್ಸ್ ಲ್ಯಾಮಿನಾರ್ ಗುಣವೂ ಇದೆ. ಇದನ್ನು ಎಲೆಯ ಮೇಲೆ ಮೇಲೆ ಸಿಂಪರಣೆ ಮಾಡಿದಾಗ ಡೆರೆಕ್ ಸುಲಭವಾಗಿ ಎಲೆಯ ಮತ್ತೊಂದು ಬದಿಗೆ ವ್ಯಾಪಿಸುತ್ತದೆ.

Sumitomo derecho

ಡೆರೆಕ್ ದ ಬಳಕೆಗೆ ನಿರ್ದೇಶನ


ಡೆರೆಕ್ ಸಿಂಪರಣೆಯ ಪ್ರಮಾಣ:

200 ಮಿಲೀ ಡೆರೆಕೊವನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಒಂದು ಎಕರೆಗೆ ಬಳಸಬೇಕು.

Sumitomo derecho

ಡೆರೆಕೊ ಯಾವಾಗ ಸಿಂಪರಣೆ ಮಾಡಬೇಕು:

ಅತ್ಯುತ್ತಮ ಫಲಿತಾಂಶಗಳಿಗಾಗಿ, ಡೈರೆಕೊವನ್ನು ರೋಗದ ಆರಂಭಿಕ ಲಕ್ಷಣಗಳು ಕಂಡುಬರುತ್ತಿದ್ದಂತೆಯೇ ಸಿಂಪಡಿಸಬೇಕು.

Sumitomo derecho

ನೀವು ಡೆರೆಕೊ ಬಳಸಲು ಇಷ್ಟಪಡುತ್ತೀರಾ?

ಡೆರೆಕೊ ಗಾಗಿ ಸಂಪರ್ಕಿಸಿ

ಪಂಜಾಬ್, ಹರಿಯಾಣ - 9779901179

ಉತ್ತರ ಪ್ರದೇಶ, ರಾಜಸ್ಥಾನ - 9410043107

ಒಡಿಶಾ, ಪಶ್ಚಿಮ ಬಂಗಾಳ - 8335818319

ಬಿಹಾರ - 8335818319

ಆಂಧ್ರ ಪ್ರದೇಶ, ತೆಲಂಗಾಣ - 9550660594

ತಮಿಳುನಾಡು, ಕರ್ನಾಟಕ - 9994327898

ಛತ್ತೀಸ್‌ಗಢ - 9028295575

ಗುಜರಾತ್, ಮಧ್ಯಪ್ರದೇಶ - 7869910506

ಡೆರೆಕೊ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.

Frequently Asked Questions

Derecho is completely new chemistry fungicide against late blight and downy mildew fungus.

Derecho gives complete protection against downy mildew and late blight fungi as mentioned below.

  • Derecho prevents germination and penetration of fungal spores hence prevents new infection.
  • Derecho arrests the growth of fungal mycelia in the plant system, hence prevents the further growth of disease.
  • Derecho prevents further sporulation of fungus hence prevents secondary infection or spread.
  • Derecho is systemic in action and has excellent translaminar action.
  • Plants treated with Derecho has excellent post disease control recovery, hence more greening affect.

200 ml of Derecho has to be dissolved in 200 liters of water for 1 acre treatment.

For best results, Derecho should be sprayed in advance (i.e. before onset of disease) or just when the early symptoms of the disease is visualized.

For best results, use Derecho when the earliest signs of the disease begin.

ಸಂಪರ್ಕಿಸಿ