ಡೆರೆಕೊ - ಲೇಟ್ ಬೈಟ್, ಡೌನಿಮಿಲ್ ಡ್ಯೂ ರೋಗಕ್ಕೆ ಚಿಕಿತ್ಸೆ, ನಿಮ್ಮ ಬೆಳೆ ಗೊಳಿಸುವಂತೆ ಮಾಡುತ್ತದೆ.
ಬೆಳೆ ಸುರಕ್ಷತೆಯ ಅತ್ಯಾಧುನಿಕ ಕ್ರಾಂತಿ, ಡೆರೆಕ್ ಸಂಪೂರ್ಣ ರೂಪದಲ್ಲಿ ಹೊಸ ರಾಸಾಯನಿಕ ಶಿಲೀಂಧನಾಶಕವಾಗಿದೆ, ಇದನ್ನು ವಿಶೇಷವಾಗಿ ರೈತರಿಗಾಗಿ ಸುಮಿಟೊಮೋ ಕೆಮಿಕಲ್ ಜಪಾನ್ ನಿಂದ ತೆಗೆದುಕೊಂಡು ಬಂದಿದೆ.
ಹೊಸ ರಾಸಾಯನಿಕ ತಂತ್ರಜ್ಞಾನ ಹೊಂದಿರುವುದರಿಂದ, ರುಕಟ್ಟೆಯಲ್ಲಿ ಇತರೆ ಯಾವುದೇ ಶಿಲೀಂಧ್ರನಾಶಕದಂತೆ ಶಿಲೀಂಧ್ರ ವಿರುದ್ಧ ಡೆರೆಕೊ ವುದೇ ರೀತಿಯ ಪ್ರತಿರೋಧಕತೆ ಹೊಂದಿಲ್ಲ.
ಡೌನಿಮಿಲ್ ಡ್ಯೂ ಶಿಲೀಂಧ್ರವುಬೆಳೆಗೆ ಬಹಳ ಹಾನಿಕಾರಕರೋಗಗಳಾಗಿವೆ.
ಸಂಶೋಧನೆಯ ಪ್ರಕಾರ,ಈ ರೋಗಗಳನ್ನು ಸರಿಯಾಗಿ ತಡೆಗಟ್ಟದಿದ್ದರೆ, ಶೇಕಡಾ 30-80 ರಷ್ಟು ಬೆಳೆ ನಷ್ಟವಾಗಬಹುದು.
ಈ ರೋಗಗಳಿಂದಬೆಳೆಗಳನ್ನು ಸುರಕ್ಷಿತವಾಗಿಡಲು, ಶಿಲೀಂಧ್ರನಾಶಕಗಳನ್ನು ರೈತರು ಅನೇಕ ರೀತಿಯ ಬಳಸುತ್ತಾರೆ. ಆದರೆ ಪರಿಣಾಮಕಾರಿ ಶಿಲೀಂಧ್ರನಾಶಕಗಳುಲಭ್ಯವಿಲ್ಲದ ಕಾರಣ, ಈ ರೋಗಗಳನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗದೆ ರೈತ ಬಂಧುಗಳು ನಷ್ಟವನ್ನು ಅನುಭವಿಸಬೇಕಾಗಿದೆ.
ಹಾಗಾದರೆ ಪರಿಣಾಮಕಾರಿ ಶಿಲೀಂಧ್ರನಾಶಕ ಯಾವುದು ಮತ್ತು ಅದರ ಗುಣಲಕ್ಷಣಗಳುಯಾವುವು.
ಡೆರೆಕ್ ಒಂದು ಕ್ರಾಂತಿಕಾರಿ ಶಿಲೀಂಧ್ರನಾಶಕ ಏಕೆಂದರೆ, ಇದು ಶಿಲೀಂಧ್ರ ಜೀವನದ ಎಲ್ಲಾ ಹಂತಗಳಲ್ಲೂ ರೋಗವನ್ನು ತಡೆಗಟ್ಟುತ್ತದೆ ಅದು ಈ ಕೆಳಗಿನಂತಿದೆ:
1) ಡೆರೆಕೋ ಶಿಲೀಂಧ್ರದ ಬೀಜಕಗಳು ಮೊಳಕೆಯೊಡೆಯುವುದನ್ನು ಮತ್ತು ಒಳನುಗ್ಗುವುದನ್ನು ತಡೆಯುತ್ತದೆ ತನ್ಮೂಲಕ ಹೊಸ ಸೋಂಕು ತಗುಲದಂತೆ ನಿರೋಧಿಸುತ್ತದೆ.
2) ಡೆರೆಕೋ ಸಸ್ಯದ ಒಳಭಾಗದಲ್ಲಿ ಇರುವ ಶಿಲೀಂಧ್ರ ವೃದ್ಧಿಯಾಗದಂತೆ ತಡೆಯುತ್ತದೆ, ಹೀಗಾಗಿ ರೋಗ ಮತ್ತಷ್ಟು ಹರಡದಂತೆ ತಡೆಯುಂಟಾಗುತ್ತದೆ.
3) ಡೆರೆಕೋ ಶಿಲೀಂಧ್ರದ ಮತ್ತಷ್ಟು ಬೀಜಕಗಳನ್ನು ಉತ್ಪಾದಿಸದಂತೆ ತಡೆಯುವುದರಿಂದ, ದ್ವಿತೀಯ ಸೋಂಕು ಅಥವಾ ಹರಡುವಿಕೆಗೆ ತಡೆಯುಂಟಾಗುತ್ತದೆ.
ಡೆರೆಕೊ ಉಪಯೋಗಿಸಿದ ಬೆಳೆಗಳು ರೋಗದ ನಂತರ ಉತ್ಕೃಷ್ಟ ರೀತಿಯಲ್ಲಿ ಚೇತರಿಸಿಕೊಳ್ಳುತ್ತವೆ, ಮತ್ತು ಇದರಿಂದಾಗಿ ಸಸ್ಯಗಳು ಮತ್ತಷ್ಟು ಹೆಚ್ಚು ಹಸಿರಾಗುತ್ತವೆ.
ಡೆರೆಕೊದಲ್ಲಿ ಶಿಲೀಂಧ್ರ ಪ್ರಸರಣದ ವಿರುದ್ಧ (೨೪ ರಿಂದ ೪೮ ಗಂಟೆಗಳ ಆರಂಭಿಕ ಪ್ರಸರಣ), ಉತ್ಕೃಷ್ಟ ಚಿಕಿತ್ಸಾತ್ಮಕ ಕೆಲಸ (ಉಪಶಮನಾತ್ಮಕ ಕ್ರಿಯೆ) ಮಾಡುವ ಸಾಮರ್ಥ್ಯವಿದೆ.
ಡೆರೆಕ್ ಒಂದು ಅಂತರ್ವ್ಯಾಪಿ (ಸಿಸ್ಟಮಿಕ್) ಶಿಲೀಂಧ್ರನಾಕವಾಗಿದೆ, ಇದು ಬೆಳೆಯಲ್ಲಿ ಸಂಪೂರ್ಣವಾಗಿ ವ್ಯಾಪಿಸುತ್ತದೆ. ಮತ್ತು ದೀರ್ಘಾವಧಿವರೆಗೆ ರೋಗದ ವಿರುದ್ಧ ನಿಯಂತ್ರಣ ಒದಗಿಸುತ್ತದೆ.
ಡೆರೆಕೊದಲ್ಲಿ ಅತ್ಯುತ್ತಮ ಟ್ರಾನ್ಸ್ ಲ್ಯಾಮಿನಾರ್ ಗುಣವೂ ಇದೆ. ಇದನ್ನು ಎಲೆಯ ಮೇಲೆ ಮೇಲೆ ಸಿಂಪರಣೆ ಮಾಡಿದಾಗ ಡೆರೆಕ್ ಸುಲಭವಾಗಿ ಎಲೆಯ ಮತ್ತೊಂದು ಬದಿಗೆ ವ್ಯಾಪಿಸುತ್ತದೆ.
ಡೆರೆಕ್ ಸಿಂಪರಣೆಯ ಪ್ರಮಾಣ:
200 ಮಿಲೀ ಡೆರೆಕೊವನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಒಂದು ಎಕರೆಗೆ ಬಳಸಬೇಕು.
ಡೆರೆಕೊ ಯಾವಾಗ ಸಿಂಪರಣೆ ಮಾಡಬೇಕು:
ಅತ್ಯುತ್ತಮ ಫಲಿತಾಂಶಗಳಿಗಾಗಿ, ಡೈರೆಕೊವನ್ನು ರೋಗದ ಆರಂಭಿಕ ಲಕ್ಷಣಗಳು ಕಂಡುಬರುತ್ತಿದ್ದಂತೆಯೇ ಸಿಂಪಡಿಸಬೇಕು.
ಡೆರೆಕೊ ಗಾಗಿ ಸಂಪರ್ಕಿಸಿ
ಕೋಲಾರ - 8861454319
ಚಿಕ್ಕಬಳ್ಳಾಪುರ - 9916162964
ತುಮಕೂರು - 9071100510
ಮೈಸೂರು - 7019041464
ಬೆಳಗಾವಿ - 9019041386
Safety Tips: