ಡೆರೆಕೊ - ಲೇಟ್ ಬೈಟ್ ನ ಚಿಕಿತ್ಸೆಯಿಂದ ನಮ್ಮ ಆಲೂಗಡ್ಡೆ ನಳನಳಿಸುತ್ತದೆ.
ಹೊಸ ಜಪಾನೀ ತಂತ್ರಜ್ಞಾನ, ಡೆರೆಕೊ ಸಂಪೂರ್ಣ ರೂಪದಲ್ಲಿ ಹೊಸ ರಾಸಾಯನಿಕ ಶಿಲೀಂಧನಾಶಕವಾಗಿದೆ, ಇದನ್ನು ವಿಶೇಷವಾಗಿ ಆಲೂಗಡ್ಡೆ ಬೆಳೆಯುವ ರೈತರಿಗಾಗಿ ಸುಮಿಟೊಮೋ ಕೆಮಿಕಲ್ ಜಪಾನ್ ನಿಂದ ತೆಗೆದುಕೊಂಡು ಬಂದಿದೆ.
ಹೊಸ ರಾಸಾಯನಿಕ ತಂತ್ರಜ್ಞಾನ ಹೊಂದಿರುವುದರಿಂದ, ಮಾರುಕಟ್ಟೆಯಲ್ಲಿ ಇತರೆ ಯಾವುದೇ ಶಿಲೀಂಧ್ರನಾಶಕದಂತೆ ಲೇಟ್ ಬೈಟ್ ವಿರುದ್ಧ ಡೆರೆಕ್ ಯಾವುದೇ ರೀತಿಯ ಪ್ರತಿರೋಧಕತೆ ಹೊಂದಿಲ್ಲ.
ಲೇಟ್ ಬೈಟ್ ಎನ್ನುವುದು ಆಲೂಗಡ್ಡೆ ಬೆಳೆಗೆ ಸಂಭವಿಸಬಹುದಾದ ಅತ್ಯಂತ ಹಾನಿಕಾರಕ ರೋಗವಾಗಿದೆ.
ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಯ ಪ್ರಕಾರ, ಆಲೂಗಡ್ಡೆ ಬೆಳೆಯಲ್ಲಿ ಲೇಟ್ ಬೈಟ್ ರೋಗವನ್ನು ಸರಿಯಾಗಿ ನಿಯಂತ್ರಿಸದೇ ಹೋದಲ್ಲಿ, ಶೇಕಡಾ 80 ರಷ್ಟು ಬೆಳೆ ನಷ್ಟ ಉಂಟಾಗಬಹುದು.
ಆಲೂಗಡ್ಡೆ ಬೆಳೆಯನ್ನು ಲೇಟ್ ಬೈಟ್ ರೋಗ ಉಂಟಾಗದಂತೆ ಸುರಕ್ಷಿತವಾಗಿ ಇರಿಸಲು, ರೈತ ಬಂಧು ಹಲವಾರು ರೀತಿಯ ಶಿಲೀಂಧ್ರನಾಶಕವನ್ನು ಉಪಯೋಗಿಸುತ್ತಾರೆ. ಆದರೆ ಪರಿಣಾಮಕಾರಿ ಶಿಲೀಂಧ್ರನಾಶಕ ದೊರೆಯದ ಕಾರಣ, ಲೇಟ್ ಬೈಟ್ ರೋಗವನ್ನು ಸರಿಯಾಗಿ ನಿಯಂತ್ರಿಸಲು ಆಗುವುದಿಲ್ಲ ಮತ್ತು ರೈತರಿಗೆ ನಷ್ಟ ಉಂಟಾಗುತ್ತದೆ.
ಹಾಗಿದ್ದರೆ ಒಂದು ಪರಿಣಾಮಕಾರಿ ಶಿಲೀಂಧ್ರನಾಶಕ ಯಾವುದು ಮತ್ತು ಇದರ ವೈಶಿಷ್ಟ್ಯಗಳು ಯಾವುವು.
ಡೆರಕೊ ಒಂದು ಕ್ರಾಂತಿಕಾರಿ ಶಿಲೀಂಧ್ರನಾಶಕ ಏಕೆಂದರೆ, ಇದು ಲೇಟ್ ಬೈಟ್ ಜೀವನದ ಎಲ್ಲಾ ಹಂತಗಳಲ್ಲೂ ರೋಗವನ್ನು ತಡೆಗಟ್ಟುತ್ತದೆ ಅದು ಈ ಕೆಳಗಿನಂತಿದೆ:
1) ಡೆರೆಕೋ ಶಿಲೀಂಧ್ರದ ಬೀಜಕಗಳು ಮೊಳಕೆಯೊಡೆಯುವುದನ್ನು ಮತ್ತು ಒಳನುಗ್ಗುವುದನ್ನು ತಡೆಯುತ್ತದೆ. ತನ್ಮೂಲಕ ಹೊಸ ಸೋಂಕು ತಗುಲದಂತೆ ನಿರೋಧಿಸುತ್ತದೆ.
2) ಡೆರಕೋ ಸಸ್ಯದ ಒಳಭಾಗದಲ್ಲಿ ಇರುವ ಶಿಲೀಂಧ್ರ ವೃದ್ಧಿಯಾಗದಂತೆ ತಡೆಯುತ್ತದೆ, ಹೀಗಾಗಿ ರೋಗ ಮತ್ತಷ್ಟು ಹರಡದಂತೆ ತಡೆಯುಂಟಾಗುತ್ತದೆ.
3) ಡೆರೆಕೋ ಶಿಲೀಂಧ್ರದ ಮತ್ತಷ್ಟು ಬೀಜಕಗಳನ್ನು ಉತ್ಪಾದಿಸದಂತೆ ತಡೆಯುವುದರಿಂದ, ದ್ವಿತೀಯ ಸೋಂಕು ಅಥವಾ ಹರಡುವಿಕೆಗೆ ತಡೆಯುಂಟಾಗುತ್ತದೆ.
ಶಿಲೀಂಧ್ರದ ವಿರುದ್ಧ ಡೆಕ್‌ಕೋದ ಕ್ರಿಯೆ
ಶಿಲೀಂಧ್ರದ ಬೀಜ ಅಂಕುರವಾಗುವುದನ್ನು ತಡೆಯುತ್ತದೆ.
ಅಂಕುರಿತ ಶಿಲೀಂಧ್ರದ ಬೀಜ ಪ್ರವೇಶವನ್ನು ತಡೆಯುತ್ತದೆ.
ಗಿಡದ ಒಳಗಡೆ ಶಿಲೀಂಧ್ರ ವೃದ್ಧಿಯಾಗುವುದನ್ನು ತಡೆಯುತ್ತದೆ, ಇದರಿಂದ ರೋಗ ಹೆಚ್ಚಾಗುವುದಿಲ್ಲ.
ಶಿಲೀಂಧ್ರದ ಹೊಸ ಬೀಜ ಹುಟ್ಟುವುದನ್ನು ತಡೆಯುತ್ತದೆ.
ಡೆರೆಕ್ ಉಪಯೋಗಿಸಿದ ಬೆಳೆಗಳು ರೋಗದ ನಂತರ ಉತ್ಕೃಷ್ಟ ರೀತಿಯಲ್ಲಿ ಚೇತರಿಸಿಕೊಳ್ಳುತ್ತವೆ, ಮತ್ತು ಇದರಿಂದಾಗಿ ಸಸ್ಯಗಳು ಮತ್ತಷ್ಟು ಹೆಚ್ಚು ಹಸಿರಾಗುತ್ತವೆ.
ಡೆರೆರೊದಲ್ಲಿ ಶಿಲೀಂಧ್ರ ಪ್ರಸರಣದ ವಿರುದ್ಧ (೨೪ ರಿಂದ ೪೮ ಗಂಟೆಗಳ ಆರಂಭಿಕ ಪ್ರಸರಣ), ಉತ್ಕೃಷ್ಟ ಚಿಕಿತ್ಸಾತ್ಮಕ ಕೆಲಸ (ಉಪಶಮನಾತ್ಮಕ ಕ್ರಿಯೆ ಮಾಡುವ ಸಾಮರ್ಥ್ಯವಿದೆ.
ಡೆರೆಕೊ ಒಂದು ಅಂತರ್ವ್ಯಾಪಿ (ಸಿಸ್ಟಮಿಕ್) ಶಿಲೀಂಧ್ರನಾಕವಾಗಿದೆ, ಇದು ಬೆಳೆಯಲ್ಲಿ ಸಂಪೂರ್ಣವಾಗಿ ವ್ಯಾಪಿಸುತ್ತದೆ. ಮತ್ತು ದೀರ್ಘಾವಧಿವರೆಗೆ ರೋಗದ ವಿರುದ್ಧ ನಿಯಂತ್ರಣ ಒದಗಿಸುತ್ತದೆ.
ಡೆರೆಕೂದಲ್ಲಿ ಅತ್ಯುತ್ತಮ ಟ್ರಾನ್ಸ್ ಲ್ಯಾಮಿನಾರ್ ಗುಣವೂ ಇದೆ. ಇದನ್ನು ಎಲೆಯ ಮೇಲೆ ಮೇಲೆ ಸಿಂಪರಣೆ ಮಾಡಿದಾಗ ಡೆರೆಕ್ ಸುಲಭವಾಗಿ ಎಲೆಯ ಮತ್ತೊಂದು ಬದಿಗೆ ವ್ಯಾಪಿಸುತ್ತದೆ.
ಡೆರೆಕೊ ಸಿಂಪರಣೆಯ ಪ್ರಮಾಣ:
200 ಮಿಲೀ ಡೆರೆಕೊವನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಒಂದು ಎಕರೆಗೆ ಬಳಸಬೇಕು.
ಡೆರೆಕೊ ಯಾವಾಗ ಸಿಂಪರಣೆ ಮಾಡಬೇಕು:
ಅತ್ಯುತ್ತಮ ಫಲಿತಾಂಶಗಳಿಗಾಗಿ, ಡೆರೆಕೊವನ್ನು ರೋಗದ ಆರಂಭಿಕ ಲಕ್ಷಣಗಳು ಕಂಡುಬರುತ್ತಿದ್ದಂತೆಯೇ ಸಿಂಪಡಿಸಬೇಕು.
ಡೆರೆಕೊ ಗಾಗಿ ಸಂಪರ್ಕಿಸಿ
Safety Tips:
***The information provided on this website is for reference only. Always refer to the product label and the leaflet for full description and instructions for use.Derecho is completely new chemistry fungicide against late blight and downy mildew fungus.
Derecho gives complete protection against downy mildew and late blight fungi as mentioned below.
200 ml of Derecho has to be dissolved in 200 liters of water for 1 acre treatment.
For best results, Derecho should be sprayed in advance (i.e. before onset of disease) or just when the early symptoms of the disease is visualized.
For potato 40 to 45 days after sowing when the grand vegetative growth begins.