ಎಟ್ನಾ ಎಂದರೇನು?

ಒಂದೇ ಏಟಿಗೆ ಮೂರು ಬಲಿ: ಕಳೆದ ಹಲವು ವರ್ಷಗಳಿಂದ ಹಲವು ಬಾರಿ, ಬೆಳೆಗಳು ಸತತವಾಗಿ ವಿವಿಧ ರೀತಿಯ ಕೀಟಗಳಾದ ರಸಹೀರುವ ಕೀಟಗಳು, ಕಾಯಿ ಕೊರಕ ಮತ್ತಿತರ ಹಲವು ಕೀಟಗಳಿಂದ ದಾಳಿಗೊಳಗಾಗಿವೆ. ಈ ರಸಹೀರುವ ಕೀಟಗಳು, ಕಾಯಿಕೊರಕಗಳು ಎಲೆಯ ಮೇಲೆ ಮತ್ತು ಹೂವು, ಹಣ್ಣುಗಳನ್ನು ಹಾಳುಮಾಡುವುದರೊಂದಿಗೆ ಬೆಳೆಯೂ ತೀವ್ರ ನಾಶವಾಗುತ್ತದೆ. ಇದು ನಮ್ಮ ರೈತರಿಗೆ ಮತ್ತು ದೇಶದ ವ್ಯವಸಾಯ ಕ್ರಮಕ್ಕೆ ಸವಾಲಿನ ಪರಿಸ್ಥಿತಿಯಾಗಿದೆ.

ಬೆಳೆಗಳ ನಾಶವನ್ನು ತಡೆಗಟ್ಟಲು ಒಂದು ಅತ್ಯುತ್ತಮ ಉತ್ಪನ್ನವನ್ನು ಹುಡುಕುವ ಸವಾಲು ಈಗ ನಮ್ಮ ದೇಶದ ರೈತರಿಗಾಗಿ ಸುಮಿಟೊಮೊ ಕೆಮಿಕಲ್ ಇಂಡಿಯಾ ಲಿಮಿಟೆಡ್ ನವರು ಒಂದು ಪ್ರಬಲವಾದ ಮತ್ತು ನವೀನವಾದ “ಎಟ್ನಾ” ಕೀಟನಾಶಕವನ್ನು ಉತ್ಪಾದಿಸಿದ್ದಾರೆ. ಇದು ಒಂದೇ ಉತ್ಪಾದಕವು ಎಲ್ಲಾ ಮೂರೂ ತರಹದ ಕೀಟಗಳನ್ನು ನಿಯಂತ್ರಿಸುತ್ತದೆ. (ಫ್ರ, ಹೇನುಗಳು ಮತ್ತು ಕಾಯಿ ಕೊರಕಗಳು)

'ಎಟ್ನಾ' ದಿಂದ ಅನುಕೂಲಗಳು


Sumitomo Etna Pack shot and icon

ಎಲ್ಲಾ ರೀತಿಯ ನುಸಿ (ಡ್ರಿಪ್), ಗಿಡ ಹೇನುಗಳು, ಕಾಯಿ ಕೊರಕಗಳನ್ನು ಪರಿಣಾಮಕಾರಿಯಾಗಿ ಹತೋಟಿಯಲ್ಲಿಡುತ್ತದೆ.

ವಕ್ರೀಭವನ ಕ್ರಿಯೆಯಿಂದ ಎಲೆಗಳ ಕೆಳಮುಖ - ಮತ್ತು ಮೇಲ್ಮುಖದಲ್ಲಿರುವ ಕೀಟಗಳನ್ನು ಕೊಲ್ಲುತ್ತದೆ.

'ಎಟ್ನಾ' ಕೀಟಗಳಿಗೆ ಆಹಾರ ಪೂರೈಸುವ ಕ್ರಿಯೆಯನ್ನು ಕೂಡಲೇ ನಿಲ್ಲಿಸುತ್ತದೆ ಮತ್ತು ಬೆಳೆಯ ನಾಶವನ್ನು ತಪ್ಪಿಸುತ್ತದೆ.

ಇದು ಪರಿಣಾಮಕಾರಿಯಾಗಿದೆ ಮತ್ತು ಕಡಿಮೆ ಬೆಲೆಯದಾಗಿದೆ - ಪ್ರಧಾನ ಗುಣಮಟ್ಟ, ಅತೀ ವೇಗ, ಖಚಿತವಾದ ಫಲಿತಾಂಶ, ಕಡಿಮೆ ಬೆಲೆ.

ಶೀಘ್ರ ಪರಿಣಾಮಕಾರಿ ಮತ್ತು ದೀರ್ಘಾವಧಿ ಕೀಟಗಳ ಹತೋಟಿ.

ಮೊಟ್ಟೆಗಳು ಮತ್ತು ಲಾರ್ವಾಗಳ (ಮರಿಹುಳುಗಳ) ಶೀಘ್ರ ಉತ್ಪನ್ನ ಕ್ರಿಯೆಯನ್ನು ಅತ್ಯುತ್ತಮವಾಗಿ ತಡೆಗಟ್ಟುತ್ತದೆ.

ಇದು ಅತ್ಯುತ್ತಮ ಪ್ರತಿರೋಧ ನಿಯಂತ್ರಣ ಉಪಕರಣ'ವಾಗಿದೆ. ಕೀಟ ನಿಯಂತ್ರಣದ ಎರಡು ವಿವಿಧ ಕ್ರಿಯೆಗಳು.

ಆರೋಗ್ಯವಾದ ಮತ್ತು ಸಮೃದ್ಧಿಯಾದ ಬೆಳೆಗಾಗಿ ಎಟ್ನಾ ದಿಂದ ಪ್ರಾರಂಭಿಸಿ.

ಎಟ್ನಾಉ ಪಯೋಗ


ಪ್ರಮಾಣ - 1 ಎಕರೆ ಬೆಳೆಗೆ 400 ಎಂ ಎಲ್ 'ಎಟ್ನಾ 'ವನ್ನು 150 ರಿಂದ 200 ಲೀಟರ್ ನೀರಿನಲ್ಲಿ ಬೆರಸಿ ಬೆಳೆಗಳ ಮೇಲೆ ಸಿಂಪಡಿಸಬೇಕು.

ಉಪಯೋಗಿಸುವ ಉತ್ತಮ ಸಮಯ : ಬೆಳೆಯ ಪ್ರಾರಂಭಿಕ ಹಂತದಲ್ಲಿ ಅಥವಾ ಮಿಶ್ರ ರೀತಿಯ ಕೀಟಗಳು ದಾಳಿಮಾಡಿದಾಗ.

ಶಿಫಾರಸು ಮಾಡಲಾದ ಪ್ರಮಾಣವನ್ನು ಉಪಯೋಗಿಸುವುದರಿಂದ ಕೀಟಗಳ (ಟ್ರಿಪ್ - ಹೇನುಗಳು - ಕಾಯಿ ಕೊರಕ) ತಡೆಯು ಸುಲಭವಾಗುತ್ತದೆ.

ಉತ್ತಮ ಪರಿಣಾಮಕ್ಕೆ 'ಎಟ್ನಾ'ದ ಜೊತೆಯಲ್ಲಿ 5 ಎಂ. ಎಲ್ 'ಕ್ಯೂರ್‌ ಶಾಟ್' ಅನ್ನು 15 ಲೀ. ನೀರಿನಲ್ಲಿ ಸೇರಿಸಿ ಉಪಯೋಗಿಸಿ.

ನೀವು ಎಟ್ನಾ ಬಳಸಲು ಇಷ್ಟಪಡುತ್ತೀರಾ?

ಎಟ್ನಾ ಗಾಗಿ ಸಂಪರ್ಕಿಸಿ

ಎಟ್ನಾ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.