
ಭತ್ತ ಬೆಳೆಯುವ ಆತ್ಮೀಯ ರೈತರೇ,
ಭಾರತೀಯ ಆರ್ಥಿಕತೆಯಲ್ಲಿ ನೀವೆಲ್ಲರೂ ಪ್ರಮುಖ ಪಾತ್ರ ವಹಿಸುತ್ತಿದ್ದೀರಿ ಮತ್ತು ಭಾರತವನ್ನು ಭತ್ತದ 2ನೇ ಅತಿ ದೊಡ್ಡ ಉತ್ಪಾದಕ ರಾಷ್ಟ್ರವನ್ನಾಗಿ ಮಾಡುತ್ತಿದ್ದೀರಿ. ಭತ್ತವನ್ನು ಬೆಳೆಯಲು ನೀವು ಅನೇಕ ಸವಾಲುಗಳನ್ನು ಎದುರಿಸುತ್ತೀರಿ ಮತ್ತು ಅವುಗಳಲ್ಲಿ ಭತ್ತದ ಬೆಳೆಗೆ ತಗುಲುವ ರೋಗಗಳ ಪೈಕಿ ಶೀಥ್ ಬೈಟ್ ಕೂಡಾ ಒಂದು. ಸದರಿ ರೋಗವು ಭತ್ತದ ಬೆಳೆಯ ಬೆಳವಣಿಗೆಯ ಮೇಲೆ ಪ್ರಭಾವ ಉಂಟುಮಾಡುತ್ತದೆ ಮತ್ತು ಭಾರೀ ಪ್ರಮಾಣದಲ್ಲಿ ಆರ್ಥಿಕ ನಷ್ಟಗಳನ್ನು ಉಂಟು ಮಾಡುತ್ತದೆ.
ಭಾರತದಲ್ಲಿ ಬೆಳೆ ರಕ್ಷಣೆ ರಾಸಾಯನಿಕಗಳಲ್ಲಿ ಹೆಸರಾಗಿರುವ ಸುಮಿಟೋಮೋ ಕೆಮಿಕಲ್ ಇಂಡಿಯಾ ಲಿಮಿಟೆಡ್ (SCIL) ರೈತರಿಗೆ ಅತ್ಯಾಧುನಿಕ ಉತ್ಪನ್ನಗಳನ್ನು ಒದಗಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದು, ಈ ಸರಣಿಯಲ್ಲಿ SCIL ಹೊಸ ಪೀಳಿಗೆಯ ಶಿಲೀಂಧ್ರ ನಾಶಕವನ್ನು ಪರಿಚಯಿಸುತ್ತಿದೆ.
ಎಕ್ಸ್ ಕೇಲಿಯಾ ಮ್ಯಾಕ್ಸ್ ಇಂಡಿಫಿನ್ ನಿಂದ ಚಾಲಿತವಾಗಿದೆ ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.
ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.
ಎಕ್ಸ್‌ಕೇಲಿಯಾ ಮ್ಯಾಕ್ಸ್®
ಇಂಡಿಫಿನ್™ (INDIFLIN) ನಿಂದ ಚಾಲಿತವಾಗಿದೆ
ಭವಿಷ್ಯ ಇಲ್ಲಿಂದ ಆರಂಭವಾಗುತ್ತದೆ
ಇಂಡಿಪ್ಲಿನ್ ನಿಂದ ಚಾಲಿತವಾಗಿದೆ ಎಕ್ಸ್ ಕೇಲಿಯಾ ಮ್ಯಾಕ್ಸ್® ಜಪಾನೀ ಆವಿಷ್ಕಾರವು ಬ್ರೆಜಿಲ್, ಅರ್ಜೆಂಟೀನಾದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದು, ಈಗ ಭಾರತದಲ್ಲಿ ಪರಿಚಯಿಸಲಾಗುತ್ತಿದೆ. ಜಪಾನೀ ತಂತ್ರಜ್ಞಾನವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಸಿದ್ಧ ಹೆಸರಾಗಿದೆ.
ಎಕ್ಸ್ ಕೇಲಿಯಾ ಮ್ಯಾಕ್ಸ್® ವಿಶ್ವಾಸಾರ್ಹ ಮತ್ತು ನಂಬಿಕೆಯ ಜಪಾನೀ ತಂತ್ರಜ್ಞಾನದಿಂದ ಸಾಬೀತಾದ ಪರಂಪರೆಯನ್ನು ತರುತ್ತದೆ.
ಎಕ್ಸ್‌ಕೇಲಿಯಾ ಮ್ಯಾಕ್ಸ್® - ಏಕೆ?
- ಬಲಿಷ್ಠ ತೆನೆಗಳು
- ಉತ್ಕೃಷ್ಟ ಫೈಟೋಟಾನಿಕ್ ಪುಭಾವ
- ಶೀಥ್ ಬೈಟ್ ನ ಪರಿಣಾಮಕಾರಿ ನಿಯಂತ್ರಣ

ವಿಶಿಷ್ಟ ವೈಶಿಷ್ಟ್ಯಗಳು

ಎರಡು ರೀತಿಯ ಪದಾರ್ಥಗಳ ಸಹಯೋಗ
ಎರಡು ಸಕ್ರಿಯ ಪದಾರ್ಥಗಳು ಪರಸ್ಪರ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತವೆ ಮತ್ತು ರೋಗ ನಿರ್ವಹಣೆಗೆ ಉತ್ಕೃಷ್ಠ ಸಾಧನವನ್ನು ಒದಗಿಸುತ್ತದೆ.

ಎರಡು ರೀತಿಯ ಕ್ರಿಯಾ ವಿಧಾನ
ಎಕ್ಸ್‌ಕೇಲಿಯಾ ಮ್ಯಾಕ್ಸ್ ಇವುಗಳ ಮೇಲೆ ಕಾರ್ಯ ನಿರ್ವಹಿಸುತ್ತದೆ i. ಶಿಲೀಂಧ್ರ ಉಸಿರಾಟ, ii. ಶಿಲೀಂಧ್ರ ಕೋಶ ಪೊರೆ.

ಅಂತರ್ ವ್ಯಾಪ್ತಿ ಮತ್ತು ಟ್ರಾನ್ಸ್ ಲ್ಯಾಮಿನಾರ್ ಚಲನೆ
ಎಕ್ಸ್‌ಕೇಲಿಯಾ ಮ್ಯಾಕ್ಸ್® ಟ್ರಾನ್ಸ್ ಲಾಮಿನಾ ಮಾರ್ಗದಲ್ಲಿ ಚಲಿಸುತ್ತಾ, ಎಲೆಯ ಮೇಲ್ಬಾಗ ಮತ್ತು ಕೆಳಭಾಗವನ್ನು ರಕ್ಷಿಸುತ್ತದೆ. ಅಲ್ಲದೆ ವ್ಯವಸ್ಥಿತ ಚಲನೆಯೊಂದಿಗೆ ಇದು ಜೈಲೆಮ್ ಚಾಲನೆ ಸ್ವಭಾವದೊಂದಿಗೆ ಇಡೀ ಬೆಳೆಯನ್ನು ರಕ್ಷಿಸುತ್ತದೆ.

ತ್ವರಿತ ಹೀರಿಕೊಳ್ಳುವಿಕೆ
ಎಕ್ಸ್ ಕೇಲಿಯಾ ಮ್ಯಾಕ್ಸ್ ಸಿಂಪರಣೆ ಮಾಡಿದ 2 ಗಂಟೆಯೊಳಗಾಗಿ ಬೆಳೆಯ ವ್ಯವಸ್ಥೆಯಲ್ಲಿ ತ್ವರಿತವಾಗಿ ಒಳತೂರಿಕೊಳ್ಳುತ್ತದೆ.
ಎಕ್ಸ್ ಕೇಲಿಯಾ ಮ್ಯಾಕ್ಸ್ ನ 3 R ಗಳು

1st R
ಭತ್ತದ ಶೀಥ್ ಬೈಟ್

2nd R
ರೋಗದ ಆರಂಭಿಕ ಲಕ್ಷಣಗಳು ಕಂಡುಬಂದಾಗ

3rd R
ಪ್ರಮಾಣ 200 ಮಿ.ಲೀ. ಪ್ರತಿ ಎಕರೆಗೆ
ಎಕ್ಸ್‌ಕೇಲಿಯಾ ಮ್ಯಾಕ್ಸ್ ಪುಯೋಜನಗಳು

ಬಲಿಷ್ಠ ತೆನೆಗಳು

ಉತ್ಕೃಷ್ಣ ಫೈಟೋಟಾನಿಕ್ ಪ್ರಭಾವ

ಶೀಥ್ ಬೈಟ್ ನ ಪರಿಣಾಮಕಾರಿ ನಿಯಂತ್ರಣ
ಎಕ್ಸ್‌ಕೇಲಿಯಾ ಮ್ಯಾಕ್ಸ್® ಉಪಯೋಗ
ಬೆಳೆ: ಭತ್ತ
ಎಕರೆಗೆ ಪ್ರಮಾಣ: 200 ಮಿ.ಲೀ.
ರೋಗ: ಶೀಥ್ ಬೈಟ್ (ಬಟ್ಟೆ ಕೊಳೆ ರೋಗ)
ಬಳಕೆಯ ಸಮಯ:
1ನೇ: 41-50 ದಿನ - ಬೂಟಿಂಗ್, 2 ನೇ: 51-60 ದಿನ - ಒಡೆ ಬಿಚ್ಚುವುದು

ಎಕ್ಸ್‌ಕೇಲಿಯಾ ಮ್ಯಾಕ್ಸ್® - ಶಿಲೀಂದ್ರ ನಾಶಕ
ನೀವು ಎಕ್ಸ್‌ಕೇಲಿಯಾ ಮ್ಯಾಕ್ಸ್® ಬಳಸಲು ಇಷ್ಟಪಡುತ್ತೀರಾ?
ಎಕ್ಸ್‌ಕೇಲಿಯಾ ಮ್ಯಾಕ್ಸ್® ಗಾಗಿ ಸಂಪರ್ಕಿಸಿ
ಎಕ್ಸ್‌ಕೇಲಿಯಾ ಮ್ಯಾಕ್ಸ್® ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ*
Safety Tips: