ಹಾರು ಎಂದರೇನು?

ನೀವು ಇನ್ನೂ ಹಳೆಯ ಶೈಲಿಯ ಶಿಲೀಂಧ್ರನಾಶಕವನ್ನು ಬಳಸುತ್ತೀರಾ? ಹೊಸ ರೋಗಗಳು ಇಂದು ಹೆಚ್ಚು ಮಾರಕವಾಗಿವೆ ಮತ್ತು ಬೆಳೆಗೆ ಹಾನಿ ಉಂಟು ಮಾಡುತ್ತವೆ. ಈ ಶಿಲೀಂಧ್ರ ರೋಗಗಳನ್ನು ಹಳೆಯ ಕಾಲದ ಶಿಲೀಂಧ್ರನಾಶಕಗಳು ತಡೆಗಟ್ಟುವುದಿಲ್ಲ, ಇದು ರೈತರ ಹಣವನ್ನು ಸಹ ವ್ಯರ್ಥ ಮಾಡುತ್ತದೆ ಮತ್ತು ಬೆಳೆಯ ಉತ್ಪಾದನೆಯೂ ಕುಸಿಯುತ್ತದೆ.

ಹಾರು ಹೊಸಯುಗದ ಕಾಯಿಲೆಗಳಿಗೆ ಬೇಕು ಇಂದಿನ ಔಷಧಿಗಳು, ಹಾರು ಬಹು ಆಯಾಮದ ಶಿಲೀಂಧ್ರನಾಶಕವಾಗಿದ್ದು, ಇದು ಸಲ್ಪರ್ ಮತ್ತು ಟೆಬುಕೊನಜೋಲ್ ಅನ್ನು ಒಳಗೊಂಡಿರುವ ಎರಡು ಅದ್ಭುತ ಔಷಧಿಗಳ ಮಿಶ್ರಣವಾಗಿದೆ. ಹಾರು ಹೊಸ ಯುಗದ ಶಿಲೀಂಧ್ರನಾಶಕವಾಗಿದ್ದು ಅದು ಇಂದಿನ ಬೆಳೆಯಲ್ಲಿ ಸಂಕೀರ್ಣ ಮತ್ತು ಹಾನಿಕಾರಕ ಶಿಲೀಂಧ್ರಗಳನ್ನು ನಾಶಪಡಿಸುತ್ತದೆ.

ಬೆಳೆ ಕಪ್ಪು-ಹಳದಿ ಉಂಟಾಗದಂತೆ ರಕ್ಷಿಸಿ - ಹಾರು


Sumitomo Haru Pack shot and icon

ಹಾರು ರೋಗ ಉಂಟಾಗುವುದಕ್ಕೆ ಮುನ್ನ ಮತ್ತು ರೋಗ ಉಂಟಾದ ನಂತರ ಎರಡೂ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತದೆ.

ಹಾರು ಗಿಡದ ಸಂರಚನೆಯಲ್ಲಿ ಒಳಸೇರಿ, ಸಂಪರ್ಕದಿಂದ ಮತ್ತು ಶೀಲೀಂಧ್ರದ ಪ್ರತಿಯೊಂದು ಹಂತದಲ್ಲಿ ಹೋರಾಟ ನಡೆಸಿ ಗಿಡವನ್ನು ರಕ್ಷಿಸುತ್ತದೆ.

ಹಾರು ಬೆಳೆಯಲ್ಲಿನಸಲ್ಪರ್ ಕೊರತೆಯನ್ನು ಕೂಡಾ ತುಂಬುತ್ತದೆ.

ಹಾರು ಕಾರಣದಿಂದಾಗಿ ಸಸ್ಯದಲ್ಲಿ ಹಸಿರು ತುಂಬುತ್ತದೆ ಮತ್ತು ನಿರಂತರವಾಗಿ ಹಸಿರಾಗಿ ಇರಿಸುತ್ತದೆ.

ಹಾರು ನೀರಿನಲ್ಲಿ ತ್ವರಿತವಾಗಿ ಮತ್ತು ಪೂರ್ಣವಾಗಿ ಕರಗುತ್ತದೆ.

ಹಾರುಯ ಉಪಯೋಗ


ಪ್ರಮಾಣ - ಸಿಂಪರಣೆಯಲ್ಲಿ: 500 ಗ್ರಾಂ /ಎಕರೆಗೆ, ಸಿಂಪಡಣೆಯಲ್ಲಿ: 350 ಗ್ರಾಂ /ಎಕರೆಗೆ

ಸಮಯ - ರೋಗದ ಲಕ್ಷಣಗಳು ಕಂಡುಬಂದ ತಕ್ಷಣ ಹಾರು ಬಳಸಿ.

ಮುನ್ನೆಚ್ಚರಿಕೆಗಳು - ಉತ್ತಮ ಫಲಿತಾಂಶಗಳಿಗಾಗಿ, ಹಾರು ನ ಸಂಪೂರ್ಣ ಶಿಫಾರಸು ಡೋಸೇಜ್ ಅನ್ನು ಬಳಸಿ.

ನೀವು ಹಾರು ಬಳಸಲು ಇಷ್ಟಪಡುತ್ತೀರಾ?

ಹಾರು ಗಾಗಿ ಸಂಪರ್ಕಿಸಿ

ಹಾರು ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.