ಹೋಶಿ ಎಂದರೇನು?

ಹೋಶಿ ಸಸ್ಯಗಳ ಉತ್ತಮ ವಿಕಸನಕ್ಕಾಗಿ ಆಧುನಿಕ ಸಾವಯವ ಉತ್ಪನ್ನವಾಗಿದೆ. ಇದರಿಂದಾಗಿ ಸಸ್ಯಗಳ ಜೀವಕೋಶಗಳ ಪ್ರಮಾಣ ಮತ್ತು ಬೆಳವಣಿಗೆ ಹೆಚ್ಚುತ್ತವೆ. ಹೋಶಿ ಸಸ್ಯಗಳಲ್ಲಿ ಕೋಶಗಳ ನಿರ್ಮಾಣಕ್ಕೆ ನೆರವಾಗುತ್ತದೆ. ಇದರಿಂದಾಗಿ ಎಲ್ಲಾ ಪ್ರಕಾರದ ಫಸಲುಗಳಲ್ಲಿ, ಎಲೆಗಳು, ಹೂವುಗಳು ಮತ್ತು ಹಣ್ಣುಗಳಲ್ಲಿ ಹೆಚ್ಚು ವಿಕಸನ ಮತ್ತು ಉತ್ಪತ್ತಿ ಉಂಟಾಗುತ್ತದೆ.

ಹೋಶಿ ಉಪಯೋಗದಿಂದಾಗುವ ಪ್ರಯೋಜನಗಳು


Sumitomo hoshi Pack shot and icon

ಸಸ್ಯಗಳು ಶೀಘ್ರವಾಗಿ ಮತ್ತು ಸರಿಸಮಾನವಾಗಿ ಬೆಳೆಯುತ್ತವೆ.

ಸಸ್ಯಗಳ ಪ್ರತಿರೋಧಕತೆ ಹೆಚ್ಚುತ್ತದೆ. ಇದರಿಂದಾಗಿ ವೈಪರೀತ್ಯ ಹವಾಮಾನದಲ್ಲೂ ಒತ್ತಡ ಎದುರಿಸುವ ಸಾಮರ್ಥ್ಯ ಹೊಂದಿರುತ್ತದೆ. ಜೀವಕ್ಕೆ ಕಡಿಮೆ ಹಾನಿ ಮಾಡುತ್ತದೆ.

ಹೂವು ಮತ್ತು ಹಣ್ಣು ಉದುರುವುದನ್ನು ಕಡಿಮೆ ಮಾಡುತ್ತದೆ.

ದ್ಯುತಿ ಸಂಶ್ಲೇಷಣೆ ಕಾರ್ಯವನ್ನು ಹೆಚ್ಚಿಸುತ್ತದೆ.

ಉತ್ಪಾದನೆ ಪ್ರಮಾಣ ಮತ್ತು ಗುಣಮಟ್ಟ ಹೆಚ್ಚಿಸುತ್ತದೆ.

ಹೋಶಿ ಉಪಯೋಗ


ಹೋಶಿ ಪ್ರಮಾಣ - 2-3 ಮಿ.ಲೀ/ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.

ಹೋಶಿ ಉಪಯೋಗಿಸುವ ಸಮಯ -

ಫಸಲು ಮೊದಲನೇ ಪ್ರಯೋಗ ಎರಡನೇ ಪ್ರಯೋಗ ಮೂರನೇ ಉಪಯೋಗ
ತರಕಾರಿಗಳು ನಾಟಿ ಮಾಡಿದ 7-10 ದಿನಗಳ ಬಳಿಕ ಹೂವು ಬಿಡುವುದಕ್ಕೆ ಮುಂಚೆ ಎರಡನೇ ಸಿಂಪರಣೆಯ 15 ದಿನಗಳ ಬಳಿಕ
ಭತ್ತ ನಾಟಿ ಮಾಡಿದ 15-25 ದಿನಗಳ ಬಳಿಕ 40-45 ದಿನಗಳ ಬಳಿಕ -
ಕಬ್ಬು ನಾಟಿ ಮಾಡಿದ 40-45 ದಿನಗಳ ಬಳಿಕ 60-70 ದಿನಗಳ ಬಳಿಕ -
ಹತ್ತಿ ಬಿತ್ತಿದ 25-30 ದಿನಗಳ ಬಳಿಕ 50-60 ದಿನಗಳ ಬಳಿಕ 75 ದಿನಗಳ ಬಳಿಕ
ತೋಟದ ಬೆಳೆಗಳು - (ದ್ರಾಕ್ಷಿ) ಹೂವು ಬರುವುದಕ್ಕೆ ಮುಂಚೆ ಕಾಯಿ ಕಟ್ಟುವ ಸಮಯದಲ್ಲಿ -

ರೈತರ ಅಭಿಪ್ರಾಯ


ನೀವು ಹೋಶಿ ಬಳಸಲು ಇಷ್ಟಪಡುತ್ತೀರಾ?

ಹೋಶಿ ಗಾಗಿ ಸಂಪರ್ಕಿಸಿ

ಹರಿಯಾಣ - 9996026168

ಉತ್ತರ ಪ್ರದೇಶ - 9041912200

ಪಂಜಾಬ್ - 7015538543

ಬಿಹಾರ - 8295449292

ಛತ್ತೀಸ್‌ಗಢ - 7999544266

ಪಶ್ಚಿಮ ಬಂಗಾಳ - 9051277999

ಒಡಿಶಾ - 9437965216

ಕರ್ನಾಟಕ - 9620450266

ಆಂಧ್ರಪ್ರದೇಶ - 9949104441

ತೆಲಂಗಾಣ - 9949994797

ಹೋಶಿ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.
ಸಂಪರ್ಕಿಸಿ