ಇಕು ಎಂದರೇನು?

ಇಕು ಹರಳಿನ ರೂಪದಲ್ಲಿ ಒಂದು ನವೀನ ಜೈವಿಕ ಸಸ್ಯ ಪೂರಕವಾಗಿದ್ದು ಇದು ಪ್ರಮುಖ ಚಯಾಪಚಯ ವರ್ಧಕಗಳನ್ನು ಉತ್ತಮವಾಗಿ ವ್ಯಾಖ್ಯಾನಿಸಲಾದ ಅನುಪಾತ-ಅನುಪಾತದಲ್ಲಿ ಒದಗಿಸುವ ಮೂಲಕ ಸಸ್ಯ ಚಯಾಪಚಯವನ್ನು ಹೆಚ್ಚಿಸುತ್ತದೆ. ಇಕು ಜೀವಸತ್ವಗಳು, ಕಾರ್ಬೋಹೈಡ್ರೆಟ್‌ಗಳು ಮತ್ತು ಇತರ ಬೆಳವಣಿಗೆಯನ್ನು ಉತ್ತೇಜಿಸುವ ಪಧಾರ್ಥಗಳನ್ನು ಒಳಗೊಂಡಿರುವ ಹರಳಿನ ಮತ್ತು ಸಮತೋಲಿಲತ ಸೂತ್ರೀಕರಣವಾಗಿದೆ.

ಇಕು ಸಸ್ಯ ಚಯಾಪಚಯವನ್ನು ಹೆಚ್ಚಿಸುತ್ತದೆ ಇದರ ಪರಿrಕಾಮವಾಗಿ ಉತ್ತಮ ಸಸ್ಯದ ಬೆಳವಣಿಗೆಯಿಂದ ಹೆಚ್ಚು ಹೂವುಗಳು ಮತ್ತು ಹಣ್ಣುಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುತ್ತದೆ ಇಕು ಉತ್ತಮ ಉತ್ಪನ್ನಗಳ ಗುಣಮಟ್ಟ ಮತ್ತು - ಹೆಚ್ಚಿನ ಇಳುವರಿಯನ್ನು ನೀಡುತ್ತದೆ

ಇಕುವಿನ ಉಪಯೋಗಗಳು?


Sumitomo IKU Pack shot and icon

ಬೆಳವಣಿಗೆ ಮತ್ತು ಚೈತನ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ

ಬೆಳೆಗಳ ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸುತ್ತದೆ

ಶೇರುಗಳ ಬೆಳವಣಿಗೆ ಸಹಾಯ ಮಾಡುತ್ತದೆ

ಹೂವುಗಳು ಮತ್ತು ಹಬ್ಬಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ

ಉತ್ಪನ್ನಗಳ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

ಪ್ರಮಾಣ ಮತ್ತು ಬಳಸುವ ಸಮಯ?


ಇಕುವನ್ನು ಬೆಳೆಗಳಾದ ತರಕಾರಿ, ಗೋದಿ, ಭತ್ತ, ಕಬ್ಬು, ಹತ್ತಿ, ಬೇಳೆಕಾಳುಗಳು ಮತ್ತು ಹಣ್ಣಿನ ಬೆಳೆಗಳ ಮೇಲೆ ಶಿಫಾರಸ್ಸು ಮಾಡಲಾಗಿದೆ

ಹೊಲದ ಬೆಳೆಗಳು - 4 ಕಿಲೋ ಪ್ರತಿ ಎಕರೆಗೆ 2 ಬಾರಿಯಂತೆ ಶಿಫಾರಸ್ಸು ಮಾಡಲಾಗಿದೆ-ಮೊದಲನೆಯ ಉಪಯೋಗ ಬೆಳೆ ಬೆಳವಣಿಗೆಯ ಹಂತದಲ್ಲಿ ಮತ್ತು ಎರಡನೇಯ ಉಪಯೋಗ ಬೆಳೆ ಹೂ ಬಿಡುವ ಹಂತದಲ್ಲಿ ಬಳಸಬೇಕು. ಇಕುವನ್ನು ಸಾಂಪ್ರದಾಯಕವಾಗಿ ಬಳಸುವ ಎಲ್ಲಾ ಗೊಬ್ಬರಗಳ ಜೊತೆಗೆ ಬೆರೆಸಿ ಉಪಯೋಗಿಸಬಹುದು

ಹಣ್ಣು ಬೆಳೆಗಳು - 100-150 ಗ್ರಾಂ ಪ್ರತಿ ಗಿಡಕ್ಕೆ (ಹತ್ತು ವರ್ಷದ ಬೆಳೆಗೆ) ಗೊಬ್ಬರದ ಜೊತೆಗೆ ಬಳಸಬುಹುದು

ನೀವು ಇಕು ಬಳಸಲು ಇಷ್ಟಪಡುತ್ತೀರಾ?

ಇಕು ಗಾಗಿ ಸಂಪರ್ಕಿಸಿ

 

ಇಕು ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.