ಕಿಟೇಶೀ ಎಂದರೇನು?

ಕಿಟೋಶೀ ಒಂದು ಹೊಸ ಯುಗದ ಶಿಲೀಂಧ್ರ ನಾಶಕವಾಗಿದ್ದು, ಇದು ಅನೇಕ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಕಿಟೋಶೀ ಎಲ್ಲಾ ರೀತಿಯ ಬೆಳೆಗಳಲ್ಲಿ ಕಂಡುಬರುವ ರೋಗವನ್ನು ಮೂಲದಿಂದಲೇ ನಿವಾರಿಸುತ್ತದೆ ಮತ್ತು ರೋಗ ಹರಡದಂತೆ ತಡೆಯುತ್ತದೆ ಅಂತ್ರಾಕ್ಟೋಸ್, ತುಕ್ಕು ರೋಗ, ಎಲೆ ಚುಕ್ಕೆ ರೋಗ, ಕಪ್ಪೆ ಕಣ್ಣಿನಂತಹ ಎಲೆ ಚುಕ್ಕೆ ರೋಗ, ಸರ್ಕೊಫ್ಲೋರಾ ಮತ್ತು ಹಣ್ಣು ಕೊಳೆರೋಗ, ಹೀಗೆ ಅನೇಕ ರೀತಿಯ ರೋಗಗಳಿಗೆ ಬೆಳೆಗಳು ತುತ್ತಾಗುತ್ತವೆ.

ಇಂತಹ ರೋಗಗಳನ್ನು ತಡೆಗಟ್ಟುವುದು ಬಹಳ ಮುಖ್ಯ, ಇಲ್ಲದಿದ್ದರೆ ಇಳುವರಿಯಲ್ಲಿ ಗಮನಾರ್ಹ ಇಳಿಕೆ ಕಂಡುಬರುತ್ತದೆ ಮತ್ತು ಉತ್ಪನ್ನಗಳ ಗುಣಮಟ್ಟ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕುಸಿಯುತ್ತದೆ.

ಬೆಳಗಳಿಗೆ ಕಿಟೋಶೀಯೇಏಕೆ?


ಕಿಟೋಶೀಯ ಕಾರ್ಯತಂತ್ರ ಎರಡು ವಿಧಾನದಲ್ಲಿ ಇರುತ್ತದೆ, ಇದು ಗಿಡದ ಸಂರಚನೆಯನ್ನು ಭೇದಿಸಿ ರೋಗದ ಸಂಪರ್ಕಕ್ಕೆ ಬಂದು ಅದನ್ನು ನಾಶಪಡಿಸುವ ಕೆಲಸ ಮಾಡುತ್ತದೆ. ಇದರಿಂದಾಗಿ ಗಿಡವನ್ನು ದೀರ್ಘಕಾಲದವರೆಗೂ ರೋಗಮುಕ್ತವಾಗಿ ಇರಿಸಬಹುದಾಗಿದೆ.

ಕಿಟೋಶೀ ರೋಗ ಕಂಡುಬರುವುದಕ್ಕೆ ಮೊದಲು ಮತ್ತು ಬಂದ ಮೇಲೆ ಎರಡೂ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿದೆ, ಆದರೆ ಕಿಟೋಶೀಯನ್ನು ನಿವಾರಕ ಹಂತದಲ್ಲಿ ಬಳಸಿದರೆ (ಪ್ರಿವೆಂಟಿವ್) ನಿಮ್ಮ ಬೆಳೆ ರೋಗಮುಕ್ತವಾಗುತ್ತದೆ ಮತ್ತು ಇಳುವರಿ ಹೆಚ್ಚಾಗುತ್ತದೆ.

Sumitomo kitoshi Pack shot and icon

ಕಿಟೋಶೀಯನ್ನು ಯಾವಾಗ ಉಪಯೋಗಿಸಬೇಕು?


ರೋಗದ ಲಕ್ಷಣ ಕಂಡುಬಂದ ತಕ್ಷಣವೇ ಉಪಯೋಗಿಸುವುದು ಸೂಕ್ತಇದರಿಂದ ದೀರ್ಘಕಾಲಿಕ ನಿಯಂತ್ರಣ ದೊರೆಯುತ್ತದೆ.

ಪ್ರಮಾಣ - 250-300 ಮಿ.ಲೀ./ ಎಕರೆಗೆ

ಗಮನಿಸಿ : ಉತ್ತಮ ಫಲಿತಾಂಶಕ್ಕಾಗಿ ಸಸ್ಯದ ಎಲ್ಲಾ ಭಾಗಗಳಿಗೂ ಕಿಟೋಶೀ ಸಿಂಪಡಿಸಿ.

ನೀವು ಕಿಟೇಶೀ ಬಳಸಲು ಇಷ್ಟಪಡುತ್ತೀರಾ?

ಕಿಟೇಶೀ ಗಾಗಿ ಸಂಪರ್ಕಿಸಿ

ಕಿಟೇಶೀ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.