ಲಾಟು ಎಂದರೇನು?

ಲಾಟು ಆಧುನಿಕವಾಗಿ ಕಂಡು ಹಿಡಿದಿರುವ ಸಾವಯವ ಸಸ್ಯ ವರ್ಧಕವಾಗಿದೆ. ಇದರಲ್ಲಿ ನ್ಯೂಮಿಕ್ ಆಸಿಡ್, ಸಮುದ್ರದ ಪ್ರಯೋಜನಕಾರಿ ಸಸ್ಯಗಳ ರಸ, ವಿಟಮಿನ್‌ಗಳು, ಅಮಿನೋ ಆಸಿಡ್ ಮತ್ತು ಇತರ ಸತ್ವಗಳಿವೆ.

ಲಾಟುವಿನಿಂದಾಗಿ ಸಸ್ಯಗಳ ಬೆಳವಣಿಗೆಯಲ್ಲಿ ಹೆಚ್ಚಳ ಉಂಟಾಗುತ್ತದೆ. ಇದರಿಂದಾಗಿ ಅಧಿಕ ಉತ್ಪಾದಕತೆ ಮತ್ತು ಶ್ರೇಷ್ಠ ಗುಣಮಟ್ಟ ಸಿಗುತ್ತದೆ.

ಲಾಟು ಉಪಯೋಗಿಸುವುದರಿಂದ ಪ್ರಯೋಜನಗಳು


ಬೇರುಗಳು ಚೆನಾಗಿ ವಿಕಸನಗೊಳ್ಳುತ್ತವೆ. ಇದರಿಂದಾಗಿ ಸಸ್ಯಗಳು ಭೂಮಿಯಿಂದ ಅಧಿಕ ಸತ್ಯಗಳು ಮತ್ತು ನೀರನು ಹೀರಿಕೊಳ್ಳುತ್ತವೆ. ಸಸ್ಯಗಳು ಇನ್ನೂ ಚೆನಾಗಿ ವೃದ್ಧಿಸುತ್ತವೆ.

ಸೂಕ್ಷ್ಮ ಜೀವಿಗಳನ್ನು ಸಲಹುತ್ತದೆ. ಇದರಿಂದಾಗಿ ಭೂಮಿಯ ಫಲವತ್ತತೆ ಹೆಚ್ಚುತ್ತದೆ.

ಸಸ್ಯಗಳ ಪ್ರತಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ. ಇದರಿಂದ ಹವಾಮಾನ ವೈಪರಿತ್ಯದಿಂದಾಗಿ ಉಂಟಾಗುವ ಪ್ರಭಾವಗಳನು ಸಸ್ಯಗಳು ಚೆನಾಗಿ ಎದುರಿಸುತ್ತವೆ.

ಸಸ್ಯಗಳ ಸಾಮರ್ಥ್ಯ ಹೆಚ್ಚಿಸುತ್ತದೆ. ಇದರಿಂದಾಗಿ ಅಧಿಕ ಉತ್ಪಾದಕತೆ ಮತ್ತು ಉತ್ತಮ ಗುಣಮಟ್ಟ ಸಿಗುತ್ತದೆ.

Sumitomo Laatu Pack shot and icon

ಲಾಟು ಉಪಯೋಗ


ಲಾಟು ಪ್ರಮಾಣ - 4 ಕಿಲೋಗ್ರಾಂ ಪ್ರತಿ ಎಕರೆಗೆ (ಲಾಲೂ ಒಂದುಬಾರಿ ಸಿಂಪರಣೆ ಮಾಡಿ ಮತ್ತು ನಂತರ ಸ್ವಲ್ಪ ನೀರಾವರಿ ಮಾಡಿ)

ಲಾಟು ಉಪಯೋಗಿಸುವ ಸಮಯ -

ಬೆಳೆ ಮೊದಲನೇ ಉಪಯೋಗ ಎರಡನೇ ಉಪಯೋಗ
ತರಕಾರಿಗಳು ನಾಟಿ ಮಾಡಿದ 10-14 ದಿನಗಳ ಬಳಿಕ ಹೂವು ಬಿಡುವ ಹಂತದಲ್ಲಿ
ಕಬ್ಬು ನಾಟಿ ಮಾಡಿದ 35-40 ದಿನಗಳ ಬಳಿಕ 70-80 ದಿನಗಳ ಬಳಿಕ
ಗೋದಿ ಬಿತ್ತಿದ 20-25 ದಿನಗಳ ಬಳಿಕ 40-45 ದಿನಗಳ ಬಳಿಕ
ಭತ್ತ ನಾಟಿ ಮಾಡಿದ 20-25 ದಿನಗಳ ಬಳಿಕ 40-45 ದಿನಗಳ ಬಳಿಕ
ಬೇಳೆ ಕಾಳುಗಳು ಮೊದಲನೇ ಗೊಬ್ಬರದ ಜೊತೆಗೆ -

ನೀವು ಲಾಟು ಬಳಸಲು ಇಷ್ಟಪಡುತ್ತೀರಾ?

ಲಾಟು ಗಾಗಿ ಸಂಪರ್ಕಿಸಿ

ಹರಿಯಾಣ - 9996026168

ಉತ್ತರ ಪ್ರದೇಶ - 9041912200

ಪಂಜಾಬ್ - 7015538543

ಬಿಹಾರ - 8295449292

ಛತ್ತೀಸ್‌ಗಢ - 7999544266

ಪಶ್ಚಿಮ ಬಂಗಾಳ - 9051277999

ಒಡಿಶಾ - 9437965216

ಕರ್ನಾಟಕ - 9620450266

ಆಂಧ್ರಪ್ರದೇಶ - 9949104441

ತೆಲಂಗಾಣ - 9949994797

ಲಾಟು ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.
ಸಂಪರ್ಕಿಸಿ