
>ಕಳೆಗಳು ಸ್ವಾಭಾವಿಕವಾಗಿ ಪ್ರಬಲ ಮತ್ತು ಸ್ಪರ್ಧಾತ್ಮಕವಾಗಿರುವುದರಿಂದ ಭತ್ತದ ಬೆಳೆಗಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತವೆ. ಅವು ಬೆಳಕು, ಸ್ಥಳ, ಪೋಷಕಾಂಶಗಳು ಮತ್ತು ತೇವಾಂಶಕ್ಕಾಗಿ ಭತ್ತದ ಸಸಿಗಳೊಂದಿಗೆ ಪೈಪೋಟಿಗೊಳ್ಳುತ್ತವೆ, ಬೆಳವಣಿಗೆ, ಇಳುವರಿ ಮತ್ತು ಗುಣಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ.
ನಾಟಿ ಮಾಡಿದ ನಂತರ (ದಿನಾಂಕ) ಮೊದಲ 40 ದಿನಗಳು ಭತ್ತ-ಕಳೆ ಸ್ಪರ್ಧೆಗೆ ಅತ್ಯಂತ ನಿರ್ಣಾಯಕ ಅವಧಿಯಾಗಿದೆ.ನಿಯಂತ್ರಿಸದಿದ್ದರೆ, ಕಳೆಗಳು ಬೆಳೆಯಲ್ಲಿ ತೀವ್ರ ನಷ್ಟವನ್ನು ಉಂಟುಮಾಡಬಹುದು.
ಸುಮಿಟೊಮೊ ಕೆಮಿಕಲ್ ಇಂಡಿಯಾ ಲಿಮಿಟೆಡ್ ಪರಿಚಯಿಸುತ್ತಿದೆ
ಲೆಂಟಿಗೊ™
ಹೊಲದಲ್ಲಿ ಇರಬೇಕು ಕೇವಲ ಭತ್ತದ ಅಧಿಕಾರ
ಲೆಂಟಿಗೊ™ ಒಂದು ಮುಂದಿನ ಪೀಳಿಗೆಯ ಕಳೆಗಳು ತಲೆ ಎತ್ತುವುದಕ್ಕೆ ಮುನ್ನ ಉಪಯೋಗಿಸುವ ಕಳೆನಾಶಕವಾಗಿದ್ದು, ಅಗಲ ಎಲೆಗಳ ಕಳೆಗಳ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಇದು ಎರಡುರೀತಿಯ (ಎಂಒಎ)ಕಾರ್ಯವಿಧಾನ ಹೊಂದಿದೆ.
ಲೆಂಟಿಗೊದೊಂದಿಗೆ ನಿಮ್ಮ ಭತ್ತದ ಬೆಳೆಗೆ ಕಳೆ-ಮುಕ್ತ ಆರಂಭ ನೀಡಿ ಮತ್ತು ಆರೋಗ್ಯಪೂರ್ಣ ಮತ್ತು ಅಧಿಕ ಇಳುವರಿ ಖಾತರಿ ಪಡಿಸಿಕೊಳ್ಳಿ.
ಲೆಂಟಿಗೊ™ ಏಕೆ ?
- ಸುಮಿಟೊಮೊ ಕೆಮಿಕಲ್ ಕಂಪನಿ, ಜಪಾನ್ ನಿಂದ ನೂತನ ಸಂಶೋಧನಾ ಉತ್ಪನ್ನ.
- ಭತ್ತದ ಬಹು ಕಳೆಗಳ ವಿರುದ್ಧ ಬಹುಪಯೋಗಿ ನಿಯಂತ್ರಣ.
- ನಿರ್ವಹಿಸಲು ಮತ್ತು ಉಪಯೋಗಿಸಲು ಸುಲಭ.
- ಪರಿಸರಾತ್ಮಕವಾಗಿ ಸುರಕ್ಷಿತ - ಸುರಕ್ಷತೆ ಮತ್ತು ಸುಸ್ಥಿರತೆಯನ್ನು ಖಚಿತಪಡಿಸುತ್ತದೆ.
- ಕಳೆಗಳು ತಲೆ ಎತ್ತುವುದಕ್ಕೆ ಮುನ್ನ ಉಪಯೋಗಿಸುವ ಶ್ರೇಣಿಗಳಲ್ಲಿ ಹೊಸ ಪೀಳಿಗೆಯ ಭತ್ತದ ಕಳೆನಾಶಕ.
- ಎಲ್ಲ ವಿಧದ ಕಳೆನಾಶಕಗಳನ್ನು ನಿಯಂತ್ರಿಸುತ್ತದೆ.
- ಒಂದು ಬಾರಿ ಉಪಯೋಗಿಸಿದಲ್ಲಿ ದೀರ್ಘಕಾಲೀನ ಪರಿಣಾಮ.
- ಬೆಳೆ ಮತ್ತು ಪರಿಸರಕ್ಕೆ ಸುರಕ್ಷಿತ.

ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ಬಹುಪಯೋಗಿ ಕಳೆ ನಿಯಂತ್ರಣ
ಭತ್ತದ ಬೆಳೆಯಲ್ಲಿ ಕಂಡುಬರುವ ಹುಲ್ಲುಗಳು, ಜೊಂಡುಗಳು ಮತ್ತು ಅಗಲ ಎಲೆಯ ಕಳೆಗಳ ವಿರುದ್ಧ ಉತ್ಕೃಷ್ಟ ಪರಿಣಾಮಕಾರಿತ್ವ.

ದೀರ್ಘಾವಧಿ ನಿಯಂತ್ರಣ
ಕೇವಲ ಒಂದು ಬಾರಿಯ ಲೆಂಟಿಗೊ™ ಬಳಕೆಯು ಕಳೆಗಳ ವಿರುದ್ಧ ದೀರ್ಘಕಾಲೀನ ನಿಯಂತ್ರಣದೊಂದಿಗೆ ಮನಶ್ಯಾಂತಿ ಒದಗಿಸುತ್ತದೆ.

ಬಳಸಲು ಸುಲಭ
ಇದೊಂದು ಜಿಆರ್ ಸೂತ್ರೀಕರಣವಾಗಿದ್ದು, ಮರಳು ಅಥವಾ ರಸಗೊಬ್ಬರದೊಂದಿಗೆ ಬೆರೆಸಿ ಉಪಯೋಗಿಸಿ.

ಎರಡು ರೀತಿಯ ಕಾರ್ಯವಿಧಾನ
ಉತ್ಕೃಷ್ಠ ಕಳೆ ನಿಯಂತ್ರಣ ಮತ್ತು ಉತ್ತಮ ನಿರೋಧಕ ನಿರ್ವಹಣೆ.

ಉನ್ನತ ಬೆಳೆ ಸುರಕ್ಷತೆ
ಆರೋಗ್ಯಪೂರ್ಣ ಬೆಳೆ, ಪ್ರಮುಖ ಭತ್ತದ ವಿಧಗಳ ಮೇಲೆ ವಿಷಕಾರಿ ಇಲ್ಲ.

ಪರಿಸರಕ್ಕೆ ಸುರಕ್ಷಿತ
ಲೆಂಟಿಗೊ ಪರಿಸರಕ್ಕೆ ಮತ್ತು ವನ್ಯಜೀವಿಗಳಿಗೆ ಸುರಕ್ಷಿತವಾಗಿದೆ.
ಲೆಂಟಿಗೊದ ಫಲಿತಾಂಶ ಸಂಸ್ಕರಿಸಲಾದ ಭತ್ತದ ಹೊಲ

ನಾಟಿ ಮಾಡಿದ 10 ದಿನಗಳ ನಂತರ

ನಾಟಿ ಮಾಡಿದ 15 ದಿನಗಳ ನಂತರ

ನಾಟಿ ಮಾಡಿದ 20 ದಿನಗಳ ನಂತರ

ಯಾವುದೇ ಹೊಸ ಕಳೆ ತಲೆ ಎತ್ತಿಲ್ಲ
ಲೆಂಟಿಗೊ™ ಉಪಯೋಗ
ಬಳಕೆಯ ಸಮಯ: ನಾಟಿ ಮಾಡಿದ 0- 3 ದಿನಗಳ ಒಳಗೆ
ಪ್ರಮಾಣ: 3 ಕಿಲೋ ಪ್ರತಿ ಎಕರೆಗೆ ಒಂದು ಬಾರಿ ಬಳಕೆ ಕಳೆ ತಲೆ ಎತ್ತುವ ಮುನ್ನ
ವಿಧಾನ: ಮರಳಿನೊಂದಿಗೆ 3 ಕಿಲೋ ಲೆಂಟಿಗೊವನ್ನು ಬೆರೆಸಿ ಉಪಯೋಗಿಸಿ, 1-2 ಅಂಗುಲಗಳಷ್ಟು ನೀರು ಇರಿಸಬೇಕೆಂದು ಮತ್ತು ಬಳಕೆಯ ನಂತರ 3-4 ದಿನಗಳ ಕಾಲ ನೀರು ನಿರ್ವಹಿಸಿ.

ಬಳಕೆಯ ಸಮಯ:
ನಾಟಿ ಮಾಡಿದ 0- 3 ದಿನಗಳ ಒಳಗೆ
ಪ್ರಮಾಣ:
3 ಕಿಲೋ ಪ್ರತಿ ಎಕರೆಗೆ ಒಂದು ಬಾರಿ
ಬಳಕೆ ಕಳೆ ತಲೆ ಎತ್ತುವ ಮುನ್ನ
ವಿಧಾನ:
ಮರಳಿನೊಂದಿಗೆ 3 ಕಿಲೋ ಲೆಂಟಿಗೊವನ್ನು ಬೆರೆಸಿ ಉಪಯೋಗಿಸಿ,
1-2 ಅಂಗುಲಗಳಷ್ಟು ನೀರು ಇರಿಸಬೇಕೆಂದು ಮತ್ತು ಬಳಕೆಯ
ನಂತರ 3-4 ದಿನಗಳ ಕಾಲ ನೀರು ನಿರ್ವಹಿಸಿ.
ಲೆಂಟಿಗೊ™ - ಕಳೆನಾಶಕ
ನೀವು ಲೆಂಟಿಗೊ™ ಬಳಸಲು ಇಷ್ಟಪಡುತ್ತೀರಾ?
ಲೆಂಟಿಗೊ™ ಗಾಗಿ ಸಂಪರ್ಕಿಸಿ
ಲೆಂಟಿಗೊ™ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ*
Safety Tips: