ಮಾಂಜೋ ಎಂದರೇನು?

ಆರೋಗ್ಯಕರ ಮತ್ತು ಸಮೃಧವಾದ ಹತ್ತಿ ಬೆಳೆ ಬೆಳೆಯಲು ರೈತರು ಯಾವಾಗಲೂ ಬಿಳಿ ನೋಣಗಳ ಭಾದೆಯಿಂದ ತೊಂದರೆ ಅನುಭವಿಸುತ್ತಾರೆ.

ಹತ್ತಿಬೆಳೆಯಲ್ಲಿ ಬಿಳಿ ನೊಣಗಳ ಸಂಪೂರ್ಣ ಹತೋಟಿಗೆ ಸುಮಿಟವೊ ಕೆಮಿಕಲ್ ಇಂಡಿಯಾದವರಿಂದ ವಿನೂತನ ಮತ್ತು ಪರಿಣಾಮಕಾರಿಯಾದ ಕೀಟನಾಶಕ ಮಾಂಟೋ. ಮಾಂಜೊ ಇದು ಸ್ವರ್ಶ ಮತ್ತು ಉದರ ಕೀಟನಾಶಕವಾಗಿದೆ.

ಕೇವಲ ಒಂದೇ ಒಂದು ಸಿಂಪರಣೆಂಯಿಂದ ರಸ ಹೀರುವ ಕೀಟಗಳಾದ ಬಿಳಿನೊಣ, ಸಸ್ಯಹೇನು, ಥಿಪ್ ಮತ್ತು ಜ್ಞಾನಿಡ್ಡ ನಂತಹ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. 'ಮಾಂಜೊ' ಎರಡು ಕೀಟನಾಶಕಗಳ ಪರಿಪೂರ್ಣ ಸಂಯೋಜನಯವಾಗಿದೆ.

ಬಿಳಿನೊಣಗಳು ಮತ್ತು ಅದರ ಕುಟುಂಬವನ್ನು ನಿಯಂತ್ರಿಸಲು “ಮಾಂಜೋ' ಅತ್ಯಂತ ಪರಿಣಾಮಕಾರಿಯಾದ ಪರಿಹಾರವಾಗಿದೆ.


Sumitomo Manzo Pack shot and icon

ಬಿಳಿನೊಣಗಳು ಮತ್ತು ಮಲಿಕೀಟಗಳು ಎಲೆಗಳಿಂದ ರಸವನ್ನು ಹೀಲಿ ಅಂಟಿನಂತಹ ದ್ರಾವಣವನ್ನು ಸುರಿಸುತ್ತವೆ ಮತ್ತು ಎಲೆಗಳು ಕಪ್ಪಾಗಿ ದ್ಯುತಿಸಂಶ್ಲೇಷಣೆಯ ಕ್ರಿಯೆಯನ್ನು ಅಡ್ಡಿಪಡಿಸುತ್ತದಲ್ಲದೇ, ಎಲೆಗಳು ಉದುರಲು ಪ್ರಾರಂಭಿಸುತ್ತವೆ. ಇದರ ಪರಿಣಾಮದಿಂದ ಬೆಳೆ ನಾಶವಾಗಿ ಇಳುವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

'ಮಾಂಜೋ' ಕೀಟಗಳ ಜೀರ್ಣಶಕ್ತಿಯನ್ನು ದುರ್ಬಲಗೊಳಿಸುತ್ತದೆ.ಮತ್ತು ಸಂಪರ್ಕಕ್ಕೆ ಬಂದ ಬಳಿ ನೋಣಗಳನ್ನು ಶೀಘ್ರದಲ್ಲಿ ಕೊಲ್ಲುತ್ತದೆ.

'ಮಾಂಜೋ' ಎಲ್ಲ ಹಂತದ ಕೀಟಗಳಾದ ತತ್ತಿ, ಚಿಕ್ಕ ಹುಳು, ಮತ್ತು ಪ್ರಾಯಕ್ಕೆ ಬಂದ ಕೀಟಗಳು ಬೆಳವಣಿಗೆಯನ್ನು ಪ್ರತಿಭಂದಿಸುತ್ತದೆ. ಇದಲ್ಲದೇ ಮಾಂಟೋ ಪ್ರೌಡಾವಸ್ಥೆಯಲ್ಲಿರುವ ಬಿಳಿನೊಣಗಳು ಮೊಟ್ಟೆ ಹಾಕುವ ಸಾಮರ್ಥ್ಯಕ್ಕೆ ಪರಿಣಾಮಕಾರಿಯಾಗಿರುತ್ತದೆ. ಇದರೊಂದಿಗೆ ಪುನಃ ಉತ್ಪನ್ನವಾಗುವ ಕೀಟಗಳು ಹತೋಟಿಯಲ್ಲಿಡಲು ಸಹಾಯಕರಿಯಾಗುತ್ತದೆ. ಒಟ್ಟಿನಲ್ಲಿ ಮಾಂಟೋ ಒಳನೋಣ ಮತ್ತು ಅದರ ಕುಟುಂಬವನ್ನು ಸಂಪೂರ್ಣವಾಗಿ ನಿಯಂತ್ರಿಸುವಲ್ಲಿ ಸಹಕಾರಿಯಾಗುತ್ತದೆ.

'ಮಾಂಜೋದ ಪ್ರಯೋಜನಗಳು.


Sumitomo Manzo Pack shot and icon

ಮಾಂಜೋದ ಸಿಂಪರಣೆಯಿಂದ ಬಿಳಿ ನೊಣಗಳು ಸಸ್ಯದ ರಸ ಹೀರುವ ಕೀಟಗಳು ರಸ ಹೀರುವುದನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ. ದೀರ್ಘ ಕಾಲದವರೆಗೆ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ಬೆಳೆಯು ಆರೋಗ್ಯಕರವಾಗಿ ಮತ್ತು ಸದೃಡವಾಗಿರುವದಲ್ಲದೇ, ಹೆಚ್ಚು ಹೂವಗಳ, ಹಣ್ಣುಗಳನ್ನು ಕೊಡುವುದಲ್ಲದೇ, ಬೆಳೆಯು ಹಚ್ಚು ಹಸಿರಾಗಿ ಒಳ್ಳೆಯ ಇಳುವರಿಯನ್ನು ಕೊಡುತ್ತದೆ.

'ಮಾಂಜೋ' ಎಲ್ಲ ಹಂತದ ಕೀಟಗಳನ್ನ ಕೊಲ್ಲುವದಲ್ಲದೇ ಅದರ ಕುಟುಂಬವನ್ನು ನಾಶಪಡಿಸುತ್ತದೆ.

'ಮಾಂಜೋದ ವಬವನ ಹಾಗೂ ಬಾಪ್ಪ ಕ್ರೀಯೆಯಿಂದ ಎಲ್ಲ ತರಹದ ರಸಹೀರುವ ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.

ಮಾಂಜೋ ಫಲಿತಾಂಶಗಳು


Sumitomo Manzo in Cotton Crop

Sumitomo Manzo in Cotton Crop

Sumitomo Manzo in Cotton Crop

ಮಾಂಜೋಉ ಪಯೋಗ


ಬೆಳೆಯ ಮೇಲೆ ಬಿಳಿನೊಣಗಳು, ಜ್ಞಾನಿಡ್ಡ, ಗಿಡಹೇನು, ಇಷ್ಣನಂತಹ ಕೀಟಗಳು ಕಾಣಿಸಿದರೆ 'ಮಾಂಜೋದಿ ಸಿಂಪರಣೆ ತಕ್ಷಣವೇ ಮಾಡಬೇಕು.

ಉತ್ತಮ ಫಲಿತಾಂಶಕ್ಕಾಗಿ 'ಮಾಂಜೋದ' ಎರಡನೇಯ ಸಿಂಪರಣೆಯನ್ನು 10-15 ದಿನಗಳ ಒಳಗಾಗಿ ಮಾಡಬೇಕು.

150-200 ಲೀಟರ ನೀರಿನಲ್ಲಿ 400 ಮೀ.ಅ 'ಮಾಂಡೋ' ಬೆರಸಿ ಪ್ರತಿ ಎಕರೆಗೆ ಸರಿಯಾಗಿ ಸಿಂಪರಣೆ ಮಾಡಬೇಕು.

ಉತ್ತಮ ಫಲಿತಾಂಶಕ್ಕಾಗಿ 5 ಮಿಅ ಶೂರ್‌ ಶಾಟ್ ನ್ನು 15 ಅಟರ ನೀರಲ್ಲಿ ಮಿಶ್ರಣ T ಮಾಡಿ ಸಿಂಪರಣೆ ಮಾಡಬೇಕು.

'ಮಾಂಜೋದಿ ಸಿಂಪರಣೆ ನಂತರ ಕೆಲವು ಘಂಟೆಗಳಲ್ಲಿ ಮಳೆಯಾದಲ್ಲಿ ಕೂಡ ಫಲಿತಾಂಶದ ಮೇಲೆ ಯಾವುದೇ ತೊಂದರೆಯಾಗುವುದಿಲ್ಲ.

ನೀವು ಮಾಂಜೋ ಬಳಸಲು ಇಷ್ಟಪಡುತ್ತೀರಾ?

ಮಾಂಜೋ ಗಾಗಿ ಸಂಪರ್ಕಿಸಿ

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ - 9111009302

ಉತ್ತರ ಪ್ರದೇಶ - 8979392871

ಗುಜರಾತ್ - 8980014602

ಪಂಜಾಬ್, ಹರಿಯಾಣ, J&K, ಹಿಮಾಚಲ ಪ್ರದೇಶ - 8427690459

ತಮಿಳುನಾಡು, ಕೇರಳ - 9422516069

ಪಶ್ಚಿಮ ಬಂಗಾಳ, ಅಸ್ಸಾಂ - 9433020854

ಕರ್ನಾಟಕ - 9448280054

ಆಂಧ್ರ ಪ್ರದೇಶ, ತೆಲಂಗಾಣ - 9393936177

ಮಹಾರಾಷ್ಟ್ರ - 9112227907

ಒಡಿಶಾ - 9437185874

ಮಾಂಜೋ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.
ಸಂಪರ್ಕಿಸಿ