ಮೆಶಿ ಎನ್ನುವುದು ಬಹು-ಕ್ರಿಯಾತ್ಮಕ ಹೊಸ ಕೀಟನಾಶಕವಾಗಿದ್ದು, ಇದು ದ್ವಿಗುಣ ಕ್ರಿಯೆ ಮತ್ತು ಹೆಚ್ಚಿನ ಮಟ್ಟದ ಕಾರ್ಯಚಟುವಟಿಕೆಯಿದ್ದು, ಎಲೆಗಳ ಕೆಳಭಾಗದಲ್ಲಿ ಅಡಗಿರುವ ಕೀಟಗಳನ್ನು ನಿಯಂತ್ರಿಸುತ್ತದೆ.
ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ
ಮೆಶಿ ಮೊದಲು ಕೀಟದ ಮೆದುಳಿನ ವ್ಯವಸ್ಥೆಯನ್ನು ನಾಶಪಡಿಸುತ್ತದೆ ಮತ್ತು ಇದು ನರ ಕೋಶಗಳಲ್ಲಿನ ಮಾಹಿತಿಯ ಸಾಗಣೆ/ಪ್ರಸರಣ ಮತ್ತು ಸಂಕೇತ ವ್ಯವಸ್ಥೆಗೆ ಅಡ್ಡಿ ಉಂಟುಮಾಡುತ್ತದೆ ಹಾಗೂ ನಿರ್ಬಂಧಿಸುತ್ತದೆ, ಇದರಿಂದಾಗಿ ಕೀಟವು ಪಾರ್ಶ್ವವಾಯು ಪೀಡಿತವಾಗುತ್ತದೆ / ನಿಷ್ಕ್ರಿಯಗೊಳ್ಳುತ್ತದೆ ಮತ್ತು ತಕ್ಷಣವೇ ಸಾಯುತ್ತದೆ.
ಬೆಳೆಗಳಲ್ಲಿನ ವಿವಿಧ ರೀತಿಯ ಕೀಟ ಗುಂಪುಗಳ ಮೇಲೆ ಅತ್ಯಂತ ಪರಿಣಾಮಕಾರಿ ಮತ್ತು ಆರ್ಥಿಕವಾಗಿ ಪ್ರಯೋಜನಕಾರಿ.
ಬಹು ಆಯಾಮದ ಕ್ರಿಯಾವಿಧಾನ.
ಹೆಚ್ಚಿನ ಮಟ್ಟದ ಚಟುವಟಿಕೆ.
ಕ್ಷಿಪ್ರ ನಿವಾರಣಾ ಕ್ರಿಯೆ (ತಕ್ಷಣ ಕೊಲ್ಲುತ್ತದೆ).
ಪರಿಣಾಮಕಾರಿ ಮೊಟ್ಟೆನಾಶಕ ಕ್ರಿಯೆ.
ವಿಶಿಷ್ಟ ಕೀಟನಾಶಕ - ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಲಾಗಿದೆ.
ಕೀಟಗಳ ಮೇಲೆ ಪರಿಣಾಕಾರಿ ಗುಲಾಬಿ ಕಾಯಿ ಕೊರಕ, ಎಲ್ಲಾ ರೀತಿಯ ಕಾಯಿ ಕೊರಕಗಳ ಸಮೂಹ, ಡ್ರಿಪ್ಟ್, ಎಪಿಡ್ಸ್, ಜಾಸಿಡ್ಸ್, ಮತ್ತು ಬಿಳಿ ನೊಣ.
ಪ್ರಮಾಣ : 600 ಮಿಲೀ / ಎಕರೆಗೆ.
ಗಮನಿಸಿ
ಕೇವಲ ಸೂಚಿಸಲಾದ ಪ್ರಮಾಣದಲ್ಲಿ ಮಾತ್ರ ಉಪಯೋಗಿಸಿ.
ಪರಿಣಾಮಕಾರಿ ಪ್ರಭಾವಕ್ಕಾಗಿ ಸಂಪೂರ್ಣ ಸಿಂಪರಣೆ ಅತ್ಯಗತ್ಯ.
ಸಿಂಪಡಿಸುವ ಸಮಯದಲ್ಲಿ ಹೇಳಲಾಗಿರುವ ಮಾರ್ಗಸೂಚಿಗಳು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿ.
ಮೆಶಿ ಗಾಗಿ ಸಂಪರ್ಕಿಸಿ
Safety Tips:
***The information provided on this website is for reference only. Always refer to the product label and the leaflet for full description and instructions for use.