ನೇಚರ್ ಡಿಪ್ ಎಂದರೇನು?

ನೇಚರ್‌ ಡಿಪ್ ಇದೇ ಪ್ರಕೃತಿಯ ಚಮತ್ಕಾರವಾಗಿದೆ ಹಾಗೂ ಇದನ್ನು ನಾವು ನಿಮಗೆ ಒಂದು ಪಾಕೆಟ್‌ನಲ್ಲಿ ಒದಗಿಸುತ್ತಿದ್ದೇವೆ. ಬನ್ನಿ, ನಿಮ್ಮ ಭೂಮಿಯನ್ನು ಮತ್ತು ನಿಮ್ಮ ಸಸ್ಯಗಳನ್ನು ಯಾವುದೇ ರಾಸಾಯನಿಕಗಳಿಲ್ಲದ, ಪರಿಸರವನ್ನು ಸುರಕ್ಷಿತವಾಗಿ ಇರಿಸಬಲ್ಲ ಅದೇ ಪ್ರಕೃತಿಗೆ ಮತ್ತೆ ಕೊಂಡೊಯ್ಯೋಣ.

ಮೈಕೋರೈಜಾಗೆ ಸಸ್ಯಗಳಿಂದ ಕಾರ್ಬನ್ ಸಿಗುತ್ತದೆ. ಇದಕ್ಕೆ ಬದಲಾಗಿ, ಅವುಗಳು ಸಸ್ಯಗಳಿಗಾಗಿ ಅಧಿಕ ಪ್ರಮಾಣದಲ್ಲಿ ನೈಟ್ರೋಜೆನ್, ಫಾಸ್ಫೋರಸ್ ಮತ್ತು ನೀರನ್ನ ಒದಗಿಸುತ್ತದೆ.

ನೇಚರ್ ಡಿಪ್ ನ ವಿಶೇಷತೆ ಏನು?


Sumitomo naturedeep Pack shot and icon

ಬೇರುಗಳ ಕ್ಷೇತ್ರ ವಿಸ್ತರಿಸುತ್ತದೆ - ನೇಚರ್ ಡಿಪ್ ಉಪಯೋಗಿಸುವುದರಿಂದಾಗಿ ಬೇರುಗಳು ವ್ಯಾಪಕವಾಗಿ ವಿಕಸನಗೊಳ್ಳುತ್ತವೆ. ಬೇರುಗಳಲ್ಲಿ ಮೂಲ ಬೇರು ಆಗಿರುವ ಬಿಳಿ ಬೇರುಗಳನ್ನು ಇದು ನಿರ್ಮಿಸುತ್ತದೆ ಮತ್ತು ಇದೇ ಬೇರುಗಳು ಸಸ್ಯಗಳ ಶಕ್ತಿಯ ಮೂಲವಾಗಿವೆ. ನೇಚರ್ ಡಿಪ್‌ನಿಂದಾಗಿ ಬೇರುಗಳು ತಮ್ಮ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತವೆ ಹಾಗೂ ಭೂಮಿಯಲ್ಲಿ ನಾಲ್ಕು ದಿಕ್ಕುಗಳಲ್ಲೂ ಚೆನಾಗಿ ಹಬ್ಬುತ್ತವೆ.

ಸಸ್ಯಗಳು ಪೌಷ್ಠಿಕಾಂಶಗಳನ್ನು ಹೀರಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. - ನೇಚರ್ ಡಿಪ್‌ನಿಂದಾಗಿ ಬಿಳಿ ಬೇರುಗಳು ಚೆನಾಗಿ ನಿರ್ಮಾಣಗೊಳ್ಳುತ್ತವೆ, ಇದೇ ಬಿಳಿ ಬೇರುಗಳು ನೈಟ್ರೋಜೆನ್, ಪೊಟ್ಯಾಶ್, ಜಿಂಕ್, ಮ್ಯಾಗೇಶಿಯಂ, ಕ್ಯಾಲ್ಸಿಯಂ - ಇತ್ಯಾದಿ ಸತ್ವಗಳು ಹಾಗೂ ನೀರು ಬೇರುಗಳಿಗೆ ಚೆನಾಗಿ ಲಭ್ಯವಿರುವಂತೆ ಮಾಡುತ್ತವೆ.

ಆರೋಗ್ಯಕರ ಸಸ್ಯ ಎಂದರೆ ಅಧಿಕ ಉತ್ಪಾದನೆ - ನೇಚರ್ ಡಿಪ್ ಒಂದು ಜೈವಿಕ ಶಿಲೀಂಧ್ರ ಸತ್ವವಾಗಿದೆ ಹಾಗೂ ಇದು ಬೇರುಗಳನ್ನು ಹಾನಿಕಾರಕ ಬ್ಯಾಕ್ಟಿರಿಯಾಗಳಿಂದ ರಕ್ಷಿಸುತ್ತದೆ. ನೇಚರ್ ಡಿಪ್‌ನಿಂದಾಗಿ ಸಸ್ಯಗಳ ಬೇರುಗಳು ವಿಕಸನಗೊಳ್ಳುತ್ತವೆ. ಇದರಿಂದಾಗಿ ಸಸ್ಯಗಳು ಆರೋಗ್ಯಕರವಾಗಿರುತ್ತವೆ ಮತ್ತು ಅಧಿಕ ಉತ್ಪಾದನೆ ಪಡೆಯಬಹುದಾಗಿದೆ.

ಮಣ್ಣನು ಫಲಭರಿತವನಾಗಿ ಮಾಡುತ್ತದೆ - ನೇಚರ್ ಡಿಪ್ ಉಪಯೋಗಿಸುವುದರಿಂದಾಗಿ ಮಣ್ಣಿನ ಸತ್ವ ಹೆಚ್ಚುತ್ತದೆ. ಅಂದರೆ, ನೇಚರ್ ಡಿಪ್ ಮಣ್ಣಿನಲ್ಲಿ ಹೂಮಸ್ ಹೆಚ್ಚಿಸುತ್ತದೆ ಹಾಗೂ ಮಣ್ಣಿನಲ್ಲಿ ಸೂಕ್ಷ್ಮ ಜೀವಿಗಳ ಪ್ರಮಾಣ ಹೆಚ್ಚಿಸಿ ಮಣ್ಣಿನಲ್ಲಿನ ಸಾವಯವ ಕಾರ್ಬನ್ ಪ್ರಮಾಣ ಹೆಚ್ಚಿಸುತ್ತದೆ.

ಇದು ನಿಮಗೆ ಗೊತ್ತೆ? - ನೀವು ಹೊಲದಲ್ಲಿ ಡಿಎಪಿ ಮತ್ತು ಫಾಸ್ಫೋರಸ್ ಹೊಂದಿರುವ ಗೊಬ್ಬರವನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತೀರಾ? ಈ ಗೊಬ್ಬರಗಳು 30% ನಿಂದ 40% ವರೆಗೆ ಮಣ್ಣಿನಲ್ಲೇ ಉಳಿದುಕೊಳ್ಳುತ್ತವೆ. ನೇಚರ್ ಡಿಪ್ ಉಪಯೋಗಿಸುವುದರಿಂದಾಗಿ ಬಾಕಿ ಉಳಿದಿರುವ ಗೊಬ್ಬರಗಳು ಕೂಡಾ ಸಸ್ಯಗಳಿಗೆ ಸಿಗುತ್ತವೆ. ಹೊಲ ಫಲವತ್ತಾಗಿರುತ್ತದೆ.

ನೇಚರ್ ಡಿಪ್ ಉಪಯೋಗ


ನೇಚರ್ ಡಿಪ್ ಹೇಗೆ ಉಪಯೋಗಿಸಬೇಕು? : ನೇಚರ್ ಡಿಪ್ ಅನು ಡ್ರೆಂಚಿಂಗ್/ಡ್ರಿಪ್/ ಗೊಬ್ಬರ ಜೊತೆ ಹರಡುವುದು ಮೊದಲಾದ ರೀತಿಯಲ್ಲಿ ಉಪಯೋಗಿಸಬಹುದಾಗಿದೆ.

ಪ್ರಮಾಣ : 200 ಗ್ರಾಂ/ಎಕರೆಗೆ ಬೀಜ ಸಂಸ್ಕರಣೆ ಅಥವಾ ಬಿತ್ತನೆಯ 10 ದಿನಗಳ ಒಳಗಾಗಿ ಮುಳುಗಿಸುವುದು.

ನೀವು ನೇಚರ್ ಡಿಪ್ ಬಳಸಲು ಇಷ್ಟಪಡುತ್ತೀರಾ?

ನೇಚರ್ ಡಿಪ್ ಗಾಗಿ ಸಂಪರ್ಕಿಸಿ

ನೇಚರ್ ಡಿಪ್ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.