ನೇಚರ್ ಡಿಪ್ ಎಂದರೇನು?

ನೇಚರ್‌ ಡಿಪ್ ಇದೇ ಪ್ರಕೃತಿಯ ಚಮತ್ಕಾರವಾಗಿದೆ ಹಾಗೂ ಇದನ್ನು ನಾವು ನಿಮಗೆ ಒಂದು ಪಾಕೆಟ್‌ನಲ್ಲಿ ಒದಗಿಸುತ್ತಿದ್ದೇವೆ. ಬನ್ನಿ, ನಿಮ್ಮ ಭೂಮಿಯನ್ನು ಮತ್ತು ನಿಮ್ಮ ಸಸ್ಯಗಳನ್ನು ಯಾವುದೇ ರಾಸಾಯನಿಕಗಳಿಲ್ಲದ, ಪರಿಸರವನ್ನು ಸುರಕ್ಷಿತವಾಗಿ ಇರಿಸಬಲ್ಲ ಅದೇ ಪ್ರಕೃತಿಗೆ ಮತ್ತೆ ಕೊಂಡೊಯ್ಯೋಣ.

ಎಲ್ಲವೂ ಅಧಿಕ - ಅಧಿಕ ಬಿಳಿ ಬೇರುಗಳು, ಅಧಿಕ ಅಷ್ಟೇಕ್, ಅಧಿಕ ಸಾವಯವ ಕಾರ್ಬನ್

ನೇಚರ್ ಡೀಪ್ ನ ಪ್ರಯೋಜನಗಳು ಯಾವುವು?


ಬಿಳಿ ಬೇರುಗಳ ಬೆಳವಣಿಗೆ ಮತ್ತು ಅಭಿವೃದ್ಧಿ ಅಧಿಕ.

ಬಿಳಿ ಬೇರುಗಳಲ್ಲಿ ಮತ್ತಷ್ಟು ಸಕ್ರಿಯವಾಗುತ್ತವೆ

ಆಹಾರ ಹೀರಿಕೊಳ್ಳುವಿಕೆ ಸುಗಮವಾಗುತ್ತದೆ

ಫಾಸ್ಪರಸ್, ಪಲಾಶ್, ಜಿಂಕ್, ಮೆಗ್ನಿಷಿಯಂ, ಕ್ಯಾಲ್ಸಿಯಂ, ಬೊರಾನ್ ಇತ್ಯಾದಿ ಮರಕ್ಕೆ ಲಭ್ಯವಾಗುತ್ತದೆ.

ಮಣ್ಣಿನಲ್ಲಿ ಸಾವಯವ ಕಾರ್ಬನ್‌ ಹೆಚ್ಚಾಗುತ್ತದೆ.

ದ್ರಾಕ್ಷಿಯ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಇಳುವರಿ ಹೆಚ್ಚಾಗಲು ಸಹಾಯ ಮಾಡುತ್ತದೆ.

Sumitomo naturedeep Pack shot and icon

ಸಮಯ ಮತ್ತು ಪ್ರಮಾಣ (ಅಕ್ಟೋಬರ್ ಪ್ಯೂನಿಂಗ್)


ಪ್ರೊನಿಂಗ್ -

ಪ್ರಮಾಣ: ಪ್ರತಿ ಎಕರೆಗೆ 200 ಗ್ರಾಂಗಳು, ಬಳಕೆಯ ವಿಧಾನ: ಡ್ರಿಪ್ ಅಥವಾ ಡ್ರಂಚಿಂಗ್ ಮೂಲಕ, ಸಮಯ: ಪ್ರೊನಿಂಗ್ ಮುನ್ನ 10 ದಿನಗಳಿಂದ ಪ್ಯೂನಿಂಗ್ ನಂತರ 20 ದಿನಗಳು

ಸೆಟ್ಟಿಂಗ್ ಹಂತ -

ಪ್ರಮಾಣ: ಪ್ರತಿ ಎಕರೆಗೆ 200 ಗ್ರಾಂಗಳು, ಬಳಕೆಯ ವಿಧಾನ: ಡ್ರಿಪ್ ಅಥವಾ ಡ್ರಂಚಿಂಗ್, ಸಮಯ: ಸೆಟ್ಟಿಂಗ್ ಹಂತ

ನೇಚರ್ ಡೀಪ್ ನ ಬಗ್ಗೆ ರೈತರ ಅಭಿಪ್ರಾಯ


ನೀವು ನೇಚರ್ ಡಿಪ್ ಬಳಸಲು ಇಷ್ಟಪಡುತ್ತೀರಾ?

ನೇಚರ್ ಡಿಪ್ ಗಾಗಿ ಸಂಪರ್ಕಿಸಿ

ಹರಿಯಾಣ - 9996026168

ಉತ್ತರ ಪ್ರದೇಶ - 7983422915

ಪಂಜಾಬ್ - 7015538543

ಬಿಹಾರ - 8295449292

ಛತ್ತೀಸ್‌ಗಢ - 7999544266

ಪಶ್ಚಿಮ ಬಂಗಾಳ - 9051277999

ಒಡಿಶಾ - 9437965216

ಕರ್ನಾಟಕ - 9620450266

ಆಂಧ್ರಪ್ರದೇಶ - 9949104441

ತೆಲಂಗಾಣ - 9949994797

ನೇಚರ್ ಡಿಪ್ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.
ಸಂಪರ್ಕಿಸಿ