ನೇಚರ್ ಡಿಪ್ ಎಂದರೇನು?

ನೋಡಿ ! ಅರಣ್ಯದಲ್ಲಿ ಯಾರ ಮೇಲ್ವಿಚಾರಣಯೂ ಇಲ್ಲದೆ, ಯಾವುದೇ ಗೊಬ್ಬರವನ್ನು ಕೂಡಾ ಹಾಕದೆಯೇ ಸಸ್ಯಗಳು ಹೇಗೆ ಬೆಳೆಯುತ್ತವೆ ? ಅಷ್ಟೊಂದು ದೊಡ್ಡ ದೊಡ್ಡ ಮರಗಳು ಹೇಗೆ ಬೆಳೆಯುತ್ತವೆ ಗೊತ್ತೆ?

ಇದಕ್ಕೆ ಕಾರಣವೆಂದರೆ, ಭೂಮಿಯಲ್ಲಿ ಕಂಡು ಬರುವ ಸೂಕ್ಷ್ಮ ಜೀವಿಗಳು ಮತ್ತು ಸೂಕ್ಷ್ಮ ಫಂಗಸ್ ಆಗಿದೆ. ಮೈಕೋರೈಜಾ ಇಂತಹ ಫಂಗಸ್‌ಗಳಲ್ಲಿ ಒಂದಾಗಿದೆ. ಮೈಕೋರೈಜಾ ಭೂಮಿಯಲ್ಲಿ ಸಿಗುವ ಸತ್ವಗಳನ್ನು ಸಸ್ಯಗಳಿಗೆ ಒದಗಿಸುತ್ತದೆ. ಬರ ಸ್ಥಿತಿಯಲ್ಲಿ ಒಂದು ಹಂತದ ವರೆಗೆ ಸಸ್ಯಗಳಿಗೆ ನೀರನ್ನು ಕೂಡಾ ಒದಗಿಸುತ್ತದೆ. ಮೈಕೋರೈಜಾ ಭೂಮಿಯಲ್ಲಿರುವ ಪೌಷ್ಠಿಕ ಸತ್ವಗಳನ್ನು ಹೀರಿಕೊಳ್ಳುತ್ತದೆ ಮತ್ತು ಸಸ್ಯಗಳ ಬೇರುಗಳಿಗೆ ತಲುಪಿಸುತ್ತದೆ.

 

ನೇಚರ್‌ ಡಿಪ್ ಇದೇ ಪ್ರಕೃತಿಯ ಚಮತ್ಕಾರವಾಗಿದೆ ಹಾಗೂ ಇದನ್ನು ನಾವು ನಿಮಗೆ ಒಂದು ಪಾಕೆಟ್‌ನಲ್ಲಿ ಒದಗಿಸುತ್ತಿದ್ದೇವೆ. ಬನ್ನಿ, ನಿಮ್ಮ ಭೂಮಿಯನ್ನು ಮತ್ತು ನಿಮ್ಮ ಸಸ್ಯಗಳನ್ನು ಯಾವುದೇ ರಾಸಾಯನಿಕಗಳಿಲ್ಲದ, ಪರಿಸರವನ್ನು ಸುರಕ್ಷಿತವಾಗಿ ಇರಿಸಬಲ್ಲ ಅದೇ ಪ್ರಕೃತಿಗೆ ಮತ್ತೆ ಕೊಂಡೊಯ್ಯೋಣ.

ಮೈಕೋರೈಜಾಗೆ ಸಸ್ಯಗಳಿಂದ ಕಾರ್ಬನ್ ಸಿಗುತ್ತದೆ. ಇದಕ್ಕೆ ಬದಲಾಗಿ, ಅವುಗಳು ಸಸ್ಯಗಳಿಗಾಗಿ ಅಧಿಕ ಪ್ರಮಾಣದಲ್ಲಿ ನೈಟ್ರೋಜೆನ್, ಫಾಸ್ಫೋರಸ್ ಮತ್ತು ನೀರನ್ನ ಒದಗಿಸುತ್ತದೆ.

ನೇಚರ್ ಡಿಪ್ ಉಪಯೋಗ


ಬಾಳೆ -

ಮೊದಲನೇ ನೆನೆಸುವಿಕೆ : ಭಿತ್ತಿದ 15 ದಿನಗಳಿಗೆ ಒಳಗಾಗಿ ನೇಚರ್ ಡಿಪ್ 200 ಗ್ರಾಂ/ಎಕೆರೆಗೆ

ಎರಡನೇ ನೆನೆಸುವಿಕೆ : ಭಿತ್ತಿದ 180 ದಿನಗಳಿಗೆ ಒಳಗಾಗಿ ನೇಚರ್ ಡಿಪ್ 200 ಗ್ರಾಂ/ಎಕರೆಗೆ

ತರಕಾರಿಗಳು -

ಮೊದಲನೇ ನೆನೆಸುವಿಕೆ : ಭಿತ್ತಿದ 8 ರಿಂದ 10 ದಿನಗಳಿಗೆ ಒಳಗಾಗಿ ನೇಚರ್ ಡಿಪ್ 100 ಗ್ರಾಂ/ಎಕೆರೆಗೆ

ಎರಡನೇ ನೆನೆಸುವಿಕೆ : ಭಿತ್ತಿದ 40 ರಿಂದ 45 ದಿನಗಳಿಗೆ ಒಳಗಾಗಿ ನೇಚರ್‌ ಡಿಪ್ 100 ಗ್ರಾಂ/ಎಕೆರೆಗೆ

ಮೆಣಸು -

ಮೊದಲನೇ ನೆನೆಸುವಿಕೆ : ಭಿತ್ತಿದ 20 ರಿಂದ 25 ದಿನಗಳಿಗೆ ಒಳಗಾಗಿ ನೇಚರ್ ಡಿಪ್ 100 ಗ್ರಾಂ/ಎಕರೆಗೆ

Sumitomo naturedeep Pack shot and icon

ನೀವು ನೇಚರ್ ಡಿಪ್ ಬಳಸಲು ಇಷ್ಟಪಡುತ್ತೀರಾ?

ನೇಚರ್ ಡಿಪ್ ಗಾಗಿ ಸಂಪರ್ಕಿಸಿ

ನೇಚರ್ ಡಿಪ್ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.