ನುಸಿ / ಜೇಡದ ಹಾವಳಿ ಯಿಂದ ದೊರೆಯುವುದು ಕ್ಷಣದಲ್ಲೇ ದೀರ್ಘಾವಧಿ ಉಪಶಮನ - ಪೋರ್ಷನ್


ಪೊರ್ಷನ್ ಎಂದರೇನು?

ಪೊರ್ಷನ್ ಎನ್ನುವುದು ಒಂದು ನೂತನ ರಾಸಾಯನಿಕವಾಗಿದ್ದು, ಕೀಟಗಳ ಜೀವನಚಕ್ರದ ಪ್ರತಿಯೊಂದು ಹಂತದಲ್ಲೂ ಅವುಗಳನ್ನು ನಿಯಂತ್ರಿಸುವುದಕ್ಕಾಗಿ ಸಂಪೂರ್ಣ ವೈಜ್ಞಾನಿಕ ಸಂಶೋಧನೆ ನಡೆಸಿದ ನಂತರ ಅಭಿವೃದ್ಧಿಪಡಿಸಲಾಗಿದೆ. ಬೆಳೆಗೆ ಭಾರೀ ಪ್ರಮಾಣದಲ್ಲಿ ನಷ್ಟು ಉಂಟುಮಾಡುವ ವಯಸ್ಕ ಹುಳುಗಳು ಮಾತ್ರವಲ್ಲದೆ, ಹುಳುಗಳ ಮೊಟ್ಟೆಗಳು ಮತ್ತು ಮರಿಹುಳುಗಳು ಅಥವಾ ನಿಂಫ್ ಗಳನ್ನು ನಿಯಂತ್ರಿಸಲು ಪೊರ್ಷನ್ ನ ಈ ವೈಶಿಷ್ಟ್ಯ ಸಹಾಯ ಮಾಡುತ್ತದೆ. ಹೀಗಾಗಿ, ಪೋಶನ್ ಹುಳುಗಳ ಕಾಟದ ರುದ್ಧ ದೀರ್ಘಾವಧಿಯ ನಿಯಂತ್ರಣವನ್ನು ಒದಗಿಸುತ್ತದೆ.

ಪೊರ್ಷನ್ ಕೀಟಗಳ ಹುಳುಗಳ ಮೇಲೆ ಯಾವರೀತಿ ಕೆಲಸ ಮಾಡುತ್ತದೆ?

ಪೊರ್ಷನ್ ಒಂದು ಜೇಡನಾಶಕವಾಗಿದ್ದು ಇದರಲ್ಲಿ ಐಜಿಐ (ಕೀಟ ಬೆಳವಣಿಗೆ ನಿಯಂತ್ರಕ) ಮತ್ತು ಜಿಎಬಿಎ (ಗಾಮೈನೋಬ್ಯುಟರಿಕ್ ಆಸಿಡ್) ಸ್ಟಿಮ್ಯುಲೇಟರ್ ಕ್ರಿಯಾ ವಿಧಾನ ಒಳಗೊಂಡಿದೆ. ಸರಳವಾಗಿ ಹೇಳಬೇಕೆಂದರೆ, ಐಜಿಆರ್ ಆಗಿರುವ ಪೋಶನ್ ಮೊಟ್ಟೆಗಳು ಒಡೆದು ಮರಿಗಳಾಗದಂತೆ ಪ್ರತಿಬಂಧಿಸುತ್ತದೆ ಮತ್ತು ಎಲೆಗಳ / ಚಿಗುರುಗಳ ಹೂವುಗಳಿಂದ ರಸ ಹೀರುವ ಮರಿ ಹುಳುಗಳನ್ನು ತಡೆಯುತ್ತದೆ, ಇದರಿಂದಾಗಿ ಅವುಗಳು ತಮ್ಮ ಜೀವನಚಕ್ರದ ಮುಂದಿನ ಹಂತಕ್ಕೆ ಬೆಳವಣಿಗೆಯಾಗುವುದನ್ನು ತಪ್ಪಿಸಿ, ಬೆಳೆಗೆ ನಷ್ಟವಾಗುವುದನ್ನು ತಪ್ಪಿಸುವುದಕ್ಕೆ ಕಾರಣವಾಗುತ್ತದೆ.

ಜಿಎಬಿಎ (ಗಾಮಾ-ಅಮೈನೋಬ್ಯುಟರಿಕ್ ಆಸಿಡ್) ಸ್ಟಿಮ್ಯುಲೇಟರ್ ಆಗಿರುವ ಇದು, ವಯಸ್ಕ ಹುಳುಗಳ ನರಮಂಡಲವನ್ನು ನಾಶಪಡಿಸುತ್ತದೆ, ಇದರಿಂದಾಗಿ ಅವುಗಳ ಆಹಾರ ಸೇವನೆ ಕ್ರಿಯೆ ನಿಲ್ಲುತ್ತದೆ, ಅವುಗಳು ನಿಷ್ಕ್ರಿಯಗೊಳ್ಳುತ್ತವೆ ಮತ್ತು ಅಂತಿಮವಾಗಿ ಹುಳುಗಳು ಸಾವನ್ನಪ್ಪುತ್ತವೆ. ಇದರ ಮೂಲಕ ಪೋಶನ್ ಹುಳುಗಳ ಎಲ್ಲಾ ಹಂತಗಳು ಅಂದರೆ ಮೊಟ್ಟೆಗಳು, ಮರಿಹುಳುಗಳು, ನಿಂಫ್, ಮತ್ತು ವಯಸ್ಕ ಹಂತಗಳ ವಿರುದ್ಧ ಹೋರಾಡಿ ನಿಯಂತ್ರಿಸುತ್ತದೆ.

ಪೊರ್ಷನ್ ಏಕೆ?


ಹುಳುಗಳು ಭಾರತೀಯ ರೈತರಿಗೆ ದೊಡ್ಡ ಸವಾಲು ನೀಡುವ ಪ್ರಮುಖ ಕೀಟದ ಹುಳುಗಳಾಗಿವೆ. ಮೆಣಸಿನಕಾಯಿ, ಟೊಮ್ಯಾಟೋ, ಬದನೆ, ಹತ್ತಿ, ಭತ್ತ, ಚಹಾ, ಹುಳಿ ಹಣ್ಣುಗಳು, ಸೇಬು, ಹೂವುಗಳು ಇತ್ಯಾದಿ ಬೆಳೆಗಳಿಗೆ ಮರಿಹುಳುಗಳು ಹಾಗೂ ವಯಸ್ಕ ಹುಳುಗಳೆರಡೂ ಹಾನಿ ಉಂಟು ಮಾಡುತ್ತವೆ.

ಅತ್ಯಂತ ಸಣ್ಣದಾಗಿರುವ, ಒಳತೂರುವ-ಹೀರುವ ಕೀಟಗಳನ್ನು ನಿರ್ಲಕ್ಷಿಸಿದ್ದೇ ಆದಲ್ಲಿ, ಅವುಗಳು ಬೆಳೆಗಳಿಗೆ ಗಣನೀಯ ಪ್ರಮಾಣದ ಬೆದರಿಕೆಯಾಗಬಲ್ಲವು ಮತ್ತು ರೈತರಿಗೆ ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿ ಮತ್ತು ಆರ್ಥಿಕ ನಷ್ಟ ಉಂಟುಮಾಡಬಲ್ಲವು.

ಈ ಕೀಟಗಳ ಹಾವಳಿಯನ್ನು ತಡೆಗಟ್ಟಲು ರೈತರು ಅನೇಕ ಹುಳುನಾಶಕಗಳನ್ನು ಬಳಸುತ್ತಿದ್ದಾರೆ, ಆದಾಗ್ಯೂ ಅಲ್ಪಾವಧಿಯಲ್ಲೇ ತ್ವರಿತವಾಗಿ ಹಲವುಪಟ್ಟು ಹೆಚ್ಚಾಗುವ ಕೀಟಗಳ ಸಂಖ್ಯೆಯಿಂದಾಗಿ ಇವುಗಳ ನಿಯಂತ್ರಣ ಒಂದು ಸವಾಲೆನಿಸಿದೆ.

ಎಲೆಗಳನ್ನು ತಿನ್ನುವ ಮೂಲಕ ವಯಸ್ಕ ಮತ್ತು ಮರಿಹುಳುಗಳೆರಡೂ ಗಣನೀಯ ಪ್ರಮಾಣದಲ್ಲಿ ಬೆಳೆ ಹಾನಿ ಉಂಟುಮಾಡುವುದರಿಂದ, ಈ ಎರಡೂ ಹಂತಗಳ ನಿಯಂತ್ರಣ ಬಹಳ ಅತ್ಯಗತ್ಯವಾಗಿದೆ, ಆದ್ದರಿಂದ ಒಂದೇ ಸಿಂಪರಣೆಯ ಪರಿಹಾರದೊಂದಿಗೆ ಹುಳುಗಳ ಎರಡೂ ಹಂತಗಳನ್ನು ನಿಯಂತ್ರಿಸಬಲ್ಲ ಪೊರ್ಷನ್ ಅನ್ನು ಪರಿಚಯಿಸಿದೆ.

Sumitomo portion

ಪೊರ್ಷನ್ ನ ಲಾಭಗಳೇನು


ಹುಳುಗಳ ಎಲ್ಲಾ ಹಂತಗಳನ್ನೂ ನಿಯಂತ್ರಿಸುತ್ತದೆ.

ತ್ವರಿತ ಹೊಡೆದುರುಳಿಸುವ ಕ್ರಿಯೆ.

ಟ್ರಾನ್ಸ್ ಲಾಮಿನಾರ್ ಮತ್ತು ಅಂತರ್ವಾಹಿ ಕ್ರಿಯೆ.

ದೀರ್ಘಾವಧಿ ನಿಯಂತ್ರಣ.

ಇತರ ರಾಸಾಯನಿಕಗಳಿಗೆ ನಿರೋಧಕತೆ ಅಭಿವೃದ್ಧಿಪಡಿಸಿಕೊಂಡಂತಹ ಹುಳುಗಳನ್ನು ನಿವಾರಿಸುತ್ತದೆ.

ದೈನಂದಿನ ಆಧಾರದಲ್ಲಿ ಕಡಿಮೆ ನಿಯಂತ್ರಣ ವೆಚ್ಚ.

ಮಳೆಯಿಂದ ತೊಳೆದುಹೋಗುವುದಿಲ್ಲ.

Sumitomo portion

ಪೊರ್ಷನ್: ಹುಳುಗಳ ಎಲ್ಲಾ ಹಂತಗಳ ಮೇಲೂ ಪ್ರಭಾವ ಬೀರುತ್ತದೆ.

Sumitomo portion

ಪ್ರಮಾಣ ಮತ್ತು ಸಮಯ


ಬಳಕೆಗೆ ಸಮಯ: ಹುಳುಗಳು ಕಂಡುಬಂದ ಆರಂಭಿಕ ಹಂತದಲ್ಲಿಯೇ (3-5 ಕೀಟಗಳು ಎಲೆ) ಪೊರ್ಷನ್ ಉಪಯೋಗಿಸಿ.

ಪ್ರಮಾಣ: 180 ಮಿ.ಲೀ/ಎಕರ

ಸಿಂಪರಣೆಗೆ/ಎಕರೆಗೆ ಬಳಸಬೇಕಾದ ನೀರು: 200 ಲೀಟರ್

ಪೊರ್ಷನ್ ಬಳಕೆ ಮಾಡುವ ಸಮಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು:

ಪೂರ್ಷನ್ ಸಿಂಪಡಿಸುವುದಕ್ಕಾಗಿ ಸಾಕಷ್ಟು ನೀರು ಉಪಯೋಗಿಸಿ.

ಬೆಳಗಳ ಮೇಲೆ ಏಕಸಮಾನವಾಗಿ ಸಿಂಪಡಿಸುವುದನ್ನು ಖಾತರಿಪಡಿಸಿಕೊಳ್ಳಿ.

ಹುಳುಗಳು ಕಂಡುಬಂದ ಆರಂಭಿಕ ಹಂತದಲ್ಲಿಯೇ (3-5 ಕೀಟಗಳು ಎಲೆ) ಪೂರ್ಷನ್ ಉಪಯೋಗಿಸಿ.

Sumitomo portion

ನೀವು ಪೋರ್ಷನ್ ಬಳಸಲು ಇಷ್ಟಪಡುತ್ತೀರಾ?

ಪೋರ್ಷನ್ ಗಾಗಿ ಸಂಪರ್ಕಿಸಿ

ಪೋರ್ಷನ್ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.