ಕಾಳಿನರೂಪದ ಕೀಟನಾಶಕ ಹಾಕಿ, ಹೊಸ ಜಪಾನೀ ಕಾಳಿನರೂಪದ ಕೀಟನಾಶಕ, ಆರಂಭದಿಂದಲೇ ಬೆಳೆಯಾಗುತ್ತದೆ ಶಕ್ತಿಶಾಲಿ.
ಸಂತಾನಾ ಜಿ ಆರ್ ಆರಂಭದ ಸ್ಥಿತಿಯಿಂದಲೇ ಗಿಡಗಳನ್ನು ಕೀಟಗಳ ಹಾವಳಿಯಿಂದ ರಕ್ಷಿಸುತ್ತದೆ.
ಸಂತಾನಾ ಜಿ ಆರ್ ಒಂದು ಕಾಳಿನ ರೂಪದ ಕೀಟನಾಶಕವಾಗಿದ್ದು ಇತರ ಪುಡಿ ರೂಪದ ಕೀಟನಾಶಕಗಳಿಗೆ ಹೋಲಿಸಿದರೆ ಉಪಯೋಗಿಸುವದಕ್ಕೆ ಬಹಳ ಸುಲಭವಾಗಿದೆ.
ಸಂತಾನಾ ಜಿ ಆರ್ ಗಿಡದ ವ್ಯವಸ್ಥೆಯ ಮೂಲಕ ವ್ಯಾಪಿಸಿ, ಗಿಡಗಳಿಗೆ ಕೀಟಗಳ ವಿರುದ್ಧ ರಕ್ಷಣಯನ್ನು ಒದಗಿಸುತ್ತದೆ.
ಸಂತಾನಾ ಜಿ ಆರ್ ಕಾಳಿನರೂಪದಲ್ಲಿ ಇರುವ ಕಾರಣ, ಹೊಲದಲ್ಲಿ ಸುಲಭವಾಗಿ ಸಿಂಪರಣೆ ಮಾಡಬಹುದಾಗಿದೆ.
ಬಳಕೆ ಮಾಡುವುದಕ್ಕೆ ಮೊದಲು ದಯವಿಟ್ಟು ಉತ್ಪನ್ನ ದೊಂದಿಗೆ ನೀಡಲಾಗಿರುವ ಕರಪತ್ರವನ್ನು ಖಂಡಿತ ಓದಿ.
ಸಂತಾನಾ ಗಾಗಿ ಸಂಪರ್ಕಿಸಿ
ಬಳ್ಳಾರಿ - 9741858859
ರಾಯಚೂರು - 9964026327
ಶಹಾಪುರ - 8550843634
ವಿಜಯಪುರ - 9535879712
ಕಲಬುರಗಿ - 7795075929
Safety Tips: