ಸುಮಿ ಗೋಲ್ಡ್ ಎಂದರೇನು?

सಸುಮಿ ಗೋಲ್ಡ್ ಭತ್ತದ ಕಳೆನಾಶಕವಾಗಿದೆ. ಸಾಮಾನ್ಯವಾಗಿ ಎಲ್ಲಾ ಪ್ರಕಾರದ ಕಳೆಗಳನ್ನು, ಅಂದರೆ ಹುಲ್ಲುಗಳು, ಮುಳ್ಳಿನ ಕಳೆಗಳು ಹಾಗೂ ಅಗಲ ಎಲೆಯ ಕಳೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ .

ಸುಮಿ ಗೋಲ್ಡನ್ನು ನರ್ಸರಿ ಮೇಲೆ, ನಾಟಿ ಮೇಲೆ ಹಾಗೂ ಭತ್ತವನ್ನು ನೇರವಾಗಿ ಭಿತ್ತುವ ಬೀಜದ ಮೇಲೆ ಸಿಂಪರಣೆ ಮಾಡಬೇಕು. 2 ರಿಂದ 5 ಎಲೆಗಳ ಹಂತದಲ್ಲಿ

ಭತ್ತದ ಭರವಸೆಯ ಕಳೆ ನಾಶಕ - ಸುಮಿ ಗೋಲ್ಡ್


Sumitomo sumigold Pack shot and icon

ಕಳೆನಾಶಕಗಳ ವ್ಯವಸ್ಥೆ ಮತ್ತು ಖರ್ಚು ಮತ್ತು ಪರಿಶ್ರಮದಿಂದ ಮುಕ್ತಿ ಪಡೆಯಿರಿ. ಸುಮಿಟೋಮೋದ ಭರವಸೆಯ ಬ್ರಾಂಡ್.

ಭತ್ತ ಬೆಳೆಗೆ ಬರುವ ಪ್ರಮುಖ ಹುಲ್ಲುಗಳು, ಮುಳ್ಳಿನ ಮತ್ತು ಅಗಲ ಎಲೆಯ ಕಳೆಗಳನ್ನು ನಿಯಂತ್ರಿಸುವುದಕ್ಕಾಗಿ ಇದನ್ನು ಉಪಯೋಗಿಸಬಹುದಾಗಿದೆ.

ಕಳೆಗಳ 2-5 ಎಲೆ ಹಂತದಿಂದ ಒಂದು ವ್ಯಾಪಕ ಉಪಯೋಗ ವಿಂಡೋ ಒದಗಿಸುತ್ತದೆ.

ಕಳೆಗಳನ್ನು ತೆಗೆದಾಗ ಮಾತ್ರವೇ ಅವಶ್ಯಕತೆಗೆ ಅನುಗುಣವಾಗಿ ಉಪಯೋಗ ಶಿಫಾರಸ್ಸು ಮಾಡಬಹುದಾಗಿದೆ.

ಭತ್ತಕ್ಕಾಗಿ ಸುರಕ್ಷಿತವಾಗಿದೆ, ಇದು ಕಳೆಗಳಲ್ಲಿ ಚೆನ್ನಾಗಿ ಬೆರೆತುಕೊಳ್ಳುತ್ತದೆ ಹಾಗೂ ಇದರಿಂದಾಗಿ ಸಿಂಪರಣೆ ಮಾಡಿದ 6 ಗಂಟೆಗಳ ಬಳಿಕವೂ ಮಳೆ ಬಂದರೆ ತೊಳೆದು ಹೋಗುವುದಿಲ್ಲ.

ಉಪಯೋಗ ಅಗತ್ಯತೆ ಆಧಾರಿತವಾಗಿದೆ, ಅಂದರೆ ಕಳೆಗಳನ್ನು ತೆಗೆದು ಹಾಕಿದ ಬಳಿಕ. ಪರಿಸರಕ್ಕಾಗಿ ಸುರಕ್ಷಿತವಾಗಿದೆ.

ಸುಮಿ ಗೋಲ್ಡ್ಯ ಉಪಯೋಗ


ನರ್ಸರಿ :

ಪ್ರಮಾಣ - ಪ್ರತಿ 15 ಲೀಟರ್ ಸ್ಪೇಯರ್‌ಗೆ 10 ಮಿಲೀ ಸುಮಿಗೋಲ್ಡ್ ಎಂಬ ಅನುಪಾತದಲ್ಲಿ ಸಿಂಪರಣೆ ಮಾಡಿ.

ಉಪಯೋಗಿಸುವ ಸಮಯ - ಭಿತ್ತಿದ 10-15 ದಿನಗಳ ಬಳಿಕ, ಕಳೆಗಳು 2-3 ಇಂಚು ಎತ್ತರಕ್ಕೆ ಬಂದಾಗ ಸಿಂಪರಣೆ ಮಾಡುವುದು ಎಲ್ಲಕ್ಕಿಂತ ಉತ್ತಮ. ಇದಲ್ಲದೆ, ಭಿತ್ತಿನ 8-16 ದಿನಗಳ ಬಳಿಕವೂ ಸಿಂಪಡಿಸಬಹುದಾಗಿದೆ. ಚಳಿಗಾಲದಲ್ಲಿ ಬಿತ್ತಿದ 15-20 ದಿನಗಳ ಬಳಿಕ ಸಿಂಪಡಿಸುವುದೇ ಸೂಕ್ತವಾಗಿರುತ್ತದೆ.

ಭಿತ್ತುವುದು ಮುಖ್ಯ ಕ್ಷೇತ್ರ :

ಪ್ರಮಾಣ - ಕಳೆನಾಶಕಗಳ ತಳಿ ಮತ್ತು ಹಬ್ಬುವ ತೀವ್ರತೆಗೆ ಆಧಾರಿಸಿದಂತೆ ಪ್ರತಿ ಎಕ್ರೆಗೆ 100-120 ಮಿಲೀ.

ಉಪಯೋಗಿಸುವ ಸಮಯ - ಕಳೆಗಳು 2-3 ಇಂಚು ಎತ್ತರಕ್ಕೆ ಬಂದಾಗ, ಭಿತ್ತಿದ 10-20 ದಿನಗಳ ಬಳಿಕ, ಚಳಿಗಾಲದಲ್ಲಿ ಬಿತ್ತಿದ 25-30 ದಿನಗಳ ಬಳಿಕ ಉಪಯೋಗಿಸಬೇಕು.

ಡಿಎಸ್‌ ಆರ್‌ ಮುಖ್ಯ ಕ್ಷೇತ್ರ :

ಪ್ರಮಾಣ - ಕಳೆನಾಶಕಗಳ ತಳಿ ಮತ್ತು ಹಬ್ಬುವ ತೀವ್ರತೆಗೆ ಆಧಾರಿಸಿದಂತೆ ಪ್ರತಿ ಎಕ್ರೆಗೆ 100-120 ಮಿಲೀ.

ಉಪಯೋಗಿಸುವ ಸಮಯ - ಭಿತ್ತಿದ 15-20 ದಿನಗಳ ಬಳಿಕ, ಕಳೆಗಳು 2-3 ಇಂಚು ಎತ್ತರಕ್ಕೆ ಬಂದಾಗ ಸಿಂಪರಣೆ ಮಾಡುವುದು ಎಲ್ಲಕ್ಕಿಂತ ಉತ್ತಮ. ಇದಲ್ಲದೆ, ಭಿತ್ತಿನ 10-30 ದಿನಗಳ ಬಳಿಕವೂ ಸಿಂಪಡಿಸಬಹುದಾಗಿದೆ. ಚಳಿಗಾಲದಲ್ಲಿ ಬಿತ್ತಿದ 25-35 ದಿನಗಳ ಬಳಿಕ ಸಿಂಪಡಿಸುವುದೇ ಸೂಕ್ತವಾಗಿರುತ್ತದೆ.

ಎಚ್ಚರಿಕೆಗಳು :

ಸುಮಿ ಗೋಲ್ ಸಿಂಪರಣೆಗೆ ಮುಂಚೆ ಹೊಲದಲ್ಲಿರುವ ನೀರನ್ನು ತೆಗೆದು ಹಾಕಬೇಕು, ಫ್ಲಾಟ್ ಫ್ಯಾನ್ ಅಥವಾ ಕಟ್ ನೋಜಲ್ ಉಪಯೋಗಿಸಬೇಕು.

ನೀವು ಸುಮಿ ಗೋಲ್ಡ್ ಬಳಸಲು ಇಷ್ಟಪಡುತ್ತೀರಾ?

ಸುಮಿ ಗೋಲ್ಡ್ ಗಾಗಿ ಸಂಪರ್ಕಿಸಿ

ಹರಿಯಾಣ - 9996026168

ಉತ್ತರ ಪ್ರದೇಶ - 9041912200

ಪಂಜಾಬ್ - 7015538543

ಬಿಹಾರ - 8295449292

ಛತ್ತೀಸ್‌ಗಢ - 7999544266

ಪಶ್ಚಿಮ ಬಂಗಾಳ - 9051277999

ಒಡಿಶಾ - 9437965216

ಕರ್ನಾಟಕ - 9620450266

ಆಂಧ್ರಪ್ರದೇಶ - 9949104441

ತೆಲಂಗಾಣ - 9949994797

ಸುಮಿ ಗೋಲ್ಡ್ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.
ಸಂಪರ್ಕಿಸಿ