ಮ್ಯಾಕ್ಸ್ ಎಂದರೆ ಮ್ಯಾಕ್ಸಿಮಮ್ ಮ್ಯಾಕ್ಸಿಮಮ್ ದಿನಗಳವರೆಗೆ ನಿಯಂತ್ರಣ, ಮ್ಯಾಕ್ಸಿಮಮ್ ಕಳೆಗಳ ವಿರುದ್ಧಯಂತ್ರಣ
ಸೋಯಾಬೀನ್ ಬಿತ್ತನೆ ಸಮಯದಲ್ಲಿ ಕಳೆನಾಶಕ ಮ್ಯಾಕ್ಸ್ ! ಮ್ಯಾಕ್ಸ್ ಎನ್ನುವುದು ಬಿತ್ತನೆ ಸಮಯದಲ್ಲಿ ಉಪಯೋಗಿಸಲಾಗುವ ಜಪಾನೀ ಕಳೆನಾಶಕವಾಗಿದೆ.
ಮ್ಯಾಕ್ಸ್ ಕಾರೆ ಗಿಡ, ಕಾಂಗ್ರೆಸ್ ಗಿಡ, ಅಣ್ಣೆಕಸ, ಸಾಂವಾದಂತಹ ಹುಲ್ಲುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.
ಮ್ಯಾಕ್ಸ್ ಸುಮಾರು 25 ವಿಧದ ಕಳೆಗಳ ವಿರುದ್ಧ ಪರಿಣಾಮಕಾರಿ ನಿಯಂತ್ರಣ ಹೊಂದಿದೆ
ಮ್ಯಾಕ್ಸ್ ದೀರ್ಘಕಾಲೀನ ಪರಿಣಾಮ ನೀಡುತ್ತದೆ
ಮ್ಯಾಕ್ಸ್‌ನ ಡೋಸೇಜ್ : 100 ಮಿಲೀ ಪ್ರತಿ ಎಕರೆಗೆ/10 ಮಿಲೀ ಪ್ರತಿ ಪಂಪ್‌ಗೆ, 150-200 ಲೀಟರ್ ನೀರನ್ನು ತಪ್ಪದೇ ಉಪಯೋಗಿಸಿ
ಸಮಯ : ಬಿತ್ತನೆಯಾದ 48 ಗಂಟೆಗಳೊಳಗಾಗಿ
ಮುನ್ನೆಚ್ಚರಿಕೆಗಳು:
ಅತ್ಯಂತ ಮುಖ್ಯವಾದ ಮುನ್ನೆಚ್ಚರಿಕೆಗಳು:
ಮ್ಯಾಕ್ಸ್ ಗಾಗಿ ಸಂಪರ್ಕಿಸಿ
Safety Tips: