ಮ್ಯಾಕ್ಸ್ ಎಂದರೇನು?

ಮ್ಯಾಕ್ಸ್ ಎಂದರೆ ಮ್ಯಾಕ್ಸಿಮಮ್ ಮ್ಯಾಕ್ಸಿಮಮ್ ದಿನಗಳವರೆಗೆ ನಿಯಂತ್ರಣ, ಮ್ಯಾಕ್ಸಿಮಮ್ ಕಳೆಗಳ ವಿರುದ್ಧಯಂತ್ರಣ

ಸೋಯಾಬೀನ್ ಬಿತ್ತನೆ ಸಮಯದಲ್ಲಿ ಕಳೆನಾಶಕ ಮ್ಯಾಕ್ಸ್ ! ಮ್ಯಾಕ್ಸ್ ಎನ್ನುವುದು ಬಿತ್ತನೆ ಸಮಯದಲ್ಲಿ ಉಪಯೋಗಿಸಲಾಗುವ ಜಪಾನೀ ಕಳೆನಾಶಕವಾಗಿದೆ.

ಮ್ಯಾಕ್ಸ್ ಎನ್ನುವುದು ಬಿತ್ತನೆ ಸಮಯದಲ್ಲಿ ಉಪಯೋಗಿಸಲಾಗುವ ಜಪಾನೀ ಕಳೆನಾಶಕವಾಗಿದೆ


Sumitomo max Pack shot and icon

ಮ್ಯಾಕ್ಸ್ ಕಾರೆ ಗಿಡ, ಕಾಂಗ್ರೆಸ್ ಗಿಡ, ಅಣ್ಣೆಕಸ, ಸಾಂವಾದಂತಹ ಹುಲ್ಲುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.

ಮ್ಯಾಕ್ಸ್ ಸುಮಾರು 25 ವಿಧದ ಕಳೆಗಳ ವಿರುದ್ಧ ಪರಿಣಾಮಕಾರಿ ನಿಯಂತ್ರಣ ಹೊಂದಿದೆ

ಮ್ಯಾಕ್ಸ್ ದೀರ್ಘಕಾಲೀನ ಪರಿಣಾಮ ನೀಡುತ್ತದೆ

ಮ್ಯಾಕ್ಸ್ ನ ಪರಿಣಾಮ


Sumitomo max

Sumitomo max

Sumitomo max

ಮ್ಯಾಕ್ಸ್ ನ ಉಪಯೋಗದ ವಿಧಾನ ಮತ್ತು ಪ್ರಮಾಣ ಏನು?


ಮ್ಯಾಕ್ಸ್‌ನ ಡೋಸೇಜ್ : 100 ಮಿಲೀ ಪ್ರತಿ ಎಕರೆಗೆ/10 ಮಿಲೀ ಪ್ರತಿ ಪಂಪ್‌ಗೆ, 150-200 ಲೀಟರ್ ನೀರನ್ನು ತಪ್ಪದೇ ಉಪಯೋಗಿಸಿ

ಸಮಯ : ಬಿತ್ತನೆಯಾದ 48 ಗಂಟೆಗಳೊಳಗಾಗಿ

ಮುನ್ನೆಚ್ಚರಿಕೆಗಳು:

  • ಕಟ್ ನಾಜಲ್ ಅನ್ನು ಉಪಯೋಗಿಸಿ.
  • ಏಕಸಮಾನವಾಗಿ ಸಿಂಪರಣೆ ಮಾಡಿ.
  • ಒಚಿದು ಎಕರೆಯಲ್ಲಿ ಒಂದು ಟ್ಯಾಂಕ್ ಸಿಂಪರಣೆಯನ್ನು ತಪ್ಪದೇ ಮಾಡಿ.
  • ಬಿತ್ತನೆಯಾದ 48 ಗಂಟೆಗಳೊಳಗಾಗಿ ಮಾತ್ರಾ ಸಿಂಪರಣೆ ಮಾಡಿ.

ಅತ್ಯಂತ ಮುಖ್ಯವಾದ ಮುನ್ನೆಚ್ಚರಿಕೆಗಳು:

  • ಸಿಂಪರಣೆ ಟ್ಯಾಂಕ್ ಅನ್ನು ಸಿಂಪರಣೆ ಮಾಡಿದ ತಕ್ಷಣವೇ ಟ್ಯಾಂಕ್ ಕ್ಲೀನರ್‌ ಅಥವಾ ಡಿಟಜೆರ್ಂಟ್ ಉಪಯೋಗಿಸಿ ಟ್ಯಾಂಕ್ ಅನ್ನು ಶುಭ್ರಗೊಳಿಸಿ.
  • ಒರಟು ಮತ್ತು ಇಸುಕು ಮರಳಿನ ಮೇಲೆ ಎಂದಿಗೂ ಉಪಯೋಗಿಸಬೇಡಿ.
  • ಇಳಿಜಾರಾಗಿರುವ ಹೊಲದಲ್ಲಿ ಉಪಯೋಗ ಮಾಡಬೇಡಿ.
  • ಹೆಚ್ಚು ಸಮಯದವರೆಗೂ ಹೊಲದಲ್ಲಿ ನೀರು ನಿಂತಿದ್ದರೆ ಅಂತಹ ಹೊಲದಲ್ಲಿ ಈ ಉತ್ಪನ್ನವನ್ನು ಉಪಯೋಗಿಸಬೇಡಿ.

ಮ್ಯಾಕ್ಸ್ ಈ ಕಳೆಗಳ ಮೇಲೆ ಬಹಳ ಉತ್ತಮವಾದ ನ ನಿಯಂತ್ರಣ ಒದಗಿಸುತ್ತದೆ.


Sumitomo max

Sumitomo max

Sumitomo max

ನೀವು ಮ್ಯಾಕ್ಸ್ ಬಳಸಲು ಇಷ್ಟಪಡುತ್ತೀರಾ?

ಮ್ಯಾಕ್ಸ್ ಗಾಗಿ ಸಂಪರ್ಕಿಸಿ

ಹರಿಯಾಣ - 9996026168

ಉತ್ತರ ಪ್ರದೇಶ - 9041912200

ಪಂಜಾಬ್ - 7015538543

ಬಿಹಾರ - 8295449292

ಛತ್ತೀಸ್‌ಗಢ - 7999544266

ಪಶ್ಚಿಮ ಬಂಗಾಳ - 9051277999

ಒಡಿಶಾ - 9437965216

ಕರ್ನಾಟಕ - 9620450266

ಆಂಧ್ರಪ್ರದೇಶ - 9949104441

ತೆಲಂಗಾಣ - 9949994797

ನಿಮಗೆ ಮ್ಯಾಕ್ಸ್ ಸಂಬಂಧಿಸಿದ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ದಯವಿಟ್ಟು ನಿಮ್ಮ ದೂರವಾಣಿ ಸಂಖ್ಯೆ ಮತ್ತು ಜಿಲ್ಲೆ ನಮೂದಿಸಿ*

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.
ಸಂಪರ್ಕಿಸಿ