ತಾಲೀಫ್ ಎಂದರೇನು?

ತಾಲೀಫ್ ಜಬ್ಬರ್‌ಅಕ್ ಆಸಿಡ್, ಸೂಕ್ಷ್ಮ ಪೋಷಕಾಂಶಗಳು ಮತ್ತು ಸಮುದ್ರ ಕಳೆಯಿಂದ ಸಂಸ್ಕರಿಸಲ್ಪಟ್ಟ ಆಧುನಿಕ ಸಾವಯವ ಉತ್ಪನ್ನ,

ತಾರೀಫ್ ಬೆಳೆಯ ಬೆಳವಣಿಗೆಯನ್ನು ಉತ್ತೇಜಿಸಿ ಮತ್ತು ಬೇಕಾದ ಸಮಯದಲ್ಲಿ ನಿಯಂತ್ರಿಸಿ ಬೆಳೆಯ ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ. ತಾಲೀಫ್ ಎಲೆಗಳ ಬೆಳವಣಿಗೆ ಹೆಚ್ಚಿಸಿ ಆ ಮೂಲಕ ಹೂವು, ಹಣ್ಣುಗಳ ಉತ್ಪಾದನೆ ಹೆಚ್ಚಿಸುತ್ತದೆ.

ತಾಲೀಫ್ ಬೆಳೆಯ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಪೋಷಕಾಂಶಗಳ ಲಭ್ಯತೆಯನ್ನು ಖಾತರಿಗೊಳಿಸುತ್ತದೆ, ತಾರೀಫ್ ತ್ವರಿತ ಮತ್ತು ಉತ್ತಮ ಬೆಳವಣಿಗೆಗೆ ಸಹಕರಿಸುತ್ತದೆ, ಉತ್ತಮ ಬೆಳವಣೆ, ಇಳುವರಿ ಮತ್ತು ಗುಣಮಟ್ಟ.

ತಾಲೀಫ್‌ನ ಉಪಯೋಗಗಳು


Sumitomo Tareef Pack shot and icon

ತಾಲೀಫ್ ಬೆಳೆಯ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಪೋಷಕಾಂಶಗಳ ಲಭ್ಯತೆಯನ್ನು ಖಾತರಿಗೊಳಿಸುತ್ತದೆ.

ತಾಲೀಫ್ ದ್ಯುತಿಸಂಶ್ಲೇಷಣಾ ಕ್ರಿಯೆಯನ್ನು ಹೆಚ್ಚಿಸುತ್ತದೆ.

ತಾಲೀಫ್ ಕೀಟಭಾದೆ, ರೋಗಭಾದೆ ಮತ್ತು ವಿವಿಧ ವಾತಾವರಣ ಏರಿಳಿತಗಳ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ತಾಲೀಫ್ ಹೂವು ಮತ್ತು ಹಣ್ಣು ಉದುರುವಿಕೆಯನ್ನು ತಡೆಯುತ್ತದೆ.

ತಾರೀಫ್ ತ್ವರಿತ ಮತ್ತು ಉತ್ತಮ ಬೆಳವಣಿಗೆಗೆ ಸಹಕರಿಸುತ್ತದೆ.

ತಾರೀಫ್ ಅನ್ನು ಯಾವುದೇ ಕೀಟನಾಶಕ ಮತ್ತು ನೀರಿನಲ್ಲಿ ಕರಗುವ ರಸಗೊಬ್ಬರ ಜೊತೆ ಬೆರಸಿ ಸಿಂಪಡಿಸಬಹುದು.

ತಾರೀಫ್ ಜಬರ್‌ಲಿಕ್ ಆಸಿಡ್‌ನಿಂದ ಸಂಸ್ಕರಿಸಲ್ಪಟ್ಟ ಅಮೇರಿಕದ ಉತ್ಪನ್ನವಾಗಿದೆ.

ತಾಲೀಫ್ಉ ಪಯೋಗ


ಶಿಫಾರಸ್ಸು ಮಾಡಿದ ಬೆಳೆಗಳು : ತಾಲೀಫ್‌ನ್ನು ಬೆಳೆಗಳಾದ ಹತ್ತಿ, ಬಾಳೆ, ಕಬ್ಬು, ಭತ್ತ, ಕ್ಯಾಬೆಜ್, ಹೂಕೋಸು, ಈರುಳ್ಳಿ, ಬದನೆ, ಬೆಂಡೆ, ಶೇಂಗಾ ಮತ್ತು ಹಿಪ್ಪುನೇರಳೆ ಮೇಲೆ ಸಿಂಪರಣೆ ಶಿಫಾರಸ್ಸು ಮಾಡಲಾಗಿದೆ

ಮೊತ್ತ - ತಾರೀಫ್‌ನ್ನು ಪ್ರತಿ ಎಕರೆಗೆ 250-300 ಮಿಅಯಂತೆ, ಉಪಯೋಗಿಸಬೇಕು ತಾಲೀಫ್‌ನ್ನು ಬೆಳೆಯ ಮೇಲೆ 2 ರಿಂದ 3 ಬಾರಿ ಸಿಂಪರಿಸಬೇಕು.

ಸಿಂಪರಣೆ ಬೆಳೆ ಹಂತ ಪರಿಣಾಮ
1ನೇ ಸಿಂಪರಣೆ ಬೆಳೆ ಬೆಳವಣಿಗೆಯ ಹಂತ ಉತ್ತಮ ಕವಲುಗಳ ಬೆಳವಣಿಗೆ
2ನೇ ಸಿಂಪರಣೆ ಹೂ ಬಿಡುವ ಹಂತದಲ್ಲಿ ಹೆಚ್ಚು ಹೂವುಗಳು/ಹೂ ಉದುರುವಿಕೆಯನ್ನ ತಡೆಯುತ್ತದೆ
3ನೇ ಸಿಂಪರಣೆ ಹಣ್ಣು/ಕಾಯಿ ಕಟ್ಟುವ ಹಂತದಲ್ಲಿ ಸಮನಾದ ಗಾತ್ರದ ಹಣ್ಣು ಉತ್ತಮ ಗುಣಮಟ್ಟದಾಗಿರುತ್ತದೆ

ನೀವು ತಾಲೀಫ್ ಬಳಸಲು ಇಷ್ಟಪಡುತ್ತೀರಾ?

ತಾಲೀಫ್ ಗಾಗಿ ಸಂಪರ್ಕಿಸಿ

ತಾಲೀಫ್ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ಬಯಸಿದರೆ, ದಯವಿಟ್ಟು ನಿಮ್ಮ ಫೋನ್ ಸಂಖ್ಯೆ ಮತ್ತು ಜಿಲ್ಲೆಯನ್ನು ನಮೂದಿಸಿ *

*Your privacy is important to us. We will never share your information

Safety Tips: Safety Tip

***The information provided on this website is for reference only. Always refer to the product label and the leaflet for full description and instructions for use.